ನೂ ರಿಪಬ್ಲಿಕ್ ಕಂಪೆನಿಯು ಅತ್ಯುತ್ತಮ ಆಡಿಯೊ ಟೆಕ್ನಾಲಜಿ ಮತ್ತು ನೋಡಲು ಆಕರ್ಷಕವಾಗಿರುವ ‘ಸೈಬರ್‌ಸ್ಟಡ್ ಎಕ್ಸ್?’ ಫೋಲಿಸ್ ಇಯರ್ ಬಡ್ ಗಳನ್ನು ಬಿಡುಗಡೆ ಮಾಡಿದೆ. ನಾಯ್ಸ್ ಕಾನ್ಸಲೇಷನ್, ಉತ್ತಮ ಅಡಿಯೊ, ಆರ್‌ಜೆಬಿ, ಎಲ್‌ಇಡಿ ಲೈಟ್ ಮತ್ತು ನಯವಾದ ವಿನ್ಯಾಸ ಹೊಂದಿರುವ ಈ ಇಯರ್ ಬಡ್ಸ್ ಅನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್ ಮಾಡಿದರೆ 70 ಗಂಟೆಗಳ ಕಾಲ ಬಳಸಬಹುದಾಗಿದೆ.
ಅಲ್ಲದೆ ಟಚ್ ಮೂಲಕ ಸುಲಭವಾಗಿ ಆಡಿಯೋ, ಕರೆಗಳು ಮತ್ತು ಮೋಡ್‌ಗಳನ್ನು ನಿಯಂತ್ರಿಸಬಹುದು. ನು ರಿಪಬ್ಲಿಕ್ ವೆಬ್‌ಸೈಟ್‌ನಲ್ಲಿ ಈ ಇಯರ್ ಬಡ್ಸ್ 1,799 ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಗೇಮ್ಸ್, ವರ್ಕೌಟ್, ಗೇಮಿಂಗ್ ಮ್ಯಾರಥಾನ್ ಸೇರಿದಂತೆ ದೈನಂದಿನ ಕೆಲಸದ ವೇಳೆಯಲ್ಲಿ ಈ ಇಯರ್‌ಬಡ್ಸ್‌ಗಳನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದೆ.