Mysore
25
scattered clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಪೂರ್ವ ಕೇಂದ್ರ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳು

ಹುದ್ದೆ ಹೆಸರು: ಆಕ್ಟ್ ಅಪ್ರೆಂಟಿಸ್ ಹುದ್ದೆಗಳು

ಹುದ್ದೆಗಳ ಸಂಖ್ಯೆ: ೧,೧೫೪

ಡಿವಿಷನ್ ವಾರು ಹುದ್ದೆಗಳ ವಿವರ: ಕ್ಯಾರಿಯೇಜ್ ಅಂಡ್ ವ್ಯಾಗನ್ ರಿಪೇರ್ ವರ್ಕ್ ಶಾಪ್ / ಹರ್ನೌಟ್: ೧೧೦ ದನಪುರ್ ಡಿವಿಷನ್: ೬೭೫ ಸೋನಾಪುರ್ ಡಿವಿಷನ್: ೪೭ ಸಮಸ್ತಿಪುರ್ ಡಿವಿಷನ್: ೪೬ ಮೆಕ್ಯಾನಿಕಲ್ ವರ್ಕ್‌ಶಾಪ್ / ಸಮಸ್ತಿಪುರ್: ೨೭ ಧನ್ಬಾದ್ ಡಿವಿಷನ್: ೧೫೬ ದೀನ್ ದಯಾಳ್ ಉಪಾಧ್ಯಾಯ  ಡಿವಿಷನ್: ೬೪ ಪ್ಲಾಂಟ್ ಡೆಪಾಟ್ / ದೀನ್ ದಯಾಳ್ ಉಪಾಧ್ಯಾಯ: ೨೯

ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಜತೆಗೆ, ಐಟಿಐ ಅನ್ನು ವಿವಿಧ ಟ್ರೇಡ್ ನಲ್ಲಿ ಪಾಸ್ ಮಾಡಿರಬೇಕು. ಅಭ್ಯರ್ಥಿಗಳು ೧೦ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಜತೆಗೆ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಶಿಕ್ಷಣವನ್ನು ಪಾಸ್ ಮಾಡಿರಬೇಕು. ವಿವಿಧ ಟ್ರೇಡ್‌ನಲ್ಲಿ ವ್ಯಾಸಂಗ ಮಾಡಿದ ವರು ಅರ್ಜಿ ಸಲ್ಲಿಸಬಹುದು. ಅಪ್ರೆಂಟಿಸ್ ತರಬೇತುದಾರ ಹುದ್ದೆಗಳನ್ನು ಮೆಕ್ಯಾನಿಕಲ್, ಫಿಟ್ಟರ್, ಇಲೆಕ್ಟ್ರಿಕಲ್, ಪೇಂಟರ್, ವೆಲ್ಡರ್, ಮೆಕ್ಯಾನಿಕ್ ಮಷಿನ್ ಟೂಲ್, ಟರ್ನರ್, ಕಾರ್ಪೆಂಟರ್, ವೈಯರ್‌ಮನ್, ರೆಫ್ರಿಜೆರೇಷನ್ ಟ್ರೇಡ್‌ಗಳಲ್ಲಿ ಭರ್ತಿ  ಮಾಡಲಾಗುತ್ತದೆ.

ವಯೋಮಿತಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಕನಿಷ್ಠ ೧೫ ವರ್ಷ ವಯಸ್ಸಾಗಿರಬೇಕು. ಗರಿಷ್ಟ ೨೪ ವರ್ಷ ವಯಸ್ಸು ಮೀರಿರಬಾರದು.

■ ಅರ್ಜಿ ಸಲ್ಲಿಕೆ ಪ್ರಾರಂಭ ೨೫-೦೧-೨೦೨೫

■ ಕೊನೆಯ ದಿನಾಂಕ: ೧೪-೦೨-೨೦೨೫

ಆರ್‌ಆರ್‌ಸಿ ಈಸ್ಟ್ ಸೆಂಟ್ರಲ್ ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ಅರ್ಜಿ ವೆಬ್ ಸೈಟ್‌ಗೆ æ https://
rrcrail.in/ ಭೇಟಿ ನೀಡಿ.

Tags:
error: Content is protected !!