Mysore
24
overcast clouds

Social Media

ಭಾನುವಾರ, 14 ಜೂನ್ 2026
Light
Dark

ಮೈಸೂರು ದಸರಾ 2022

Homeಮೈಸೂರು ದಸರಾ 2022

ಮೈಸೂರು: ಬ್ಯಾರಿ ಸಮುದಾಯದ ಪ್ರಮುಖರ ಆಗ್ರಹದ ಹಿನ್ನೆಲೆಯಲ್ಲಿ ಮೈಸೂರು ದಸರಾ ಉತ್ಸವದ ಪ್ರಧಾನ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಯ ಕವಿತೆಯ ವಾಚನಕ್ಕೆ ಅವಕಾಶ ಒದಗಿಸಲಾಗಿದೆ. ಮಂಗಳೂರಿನ ಬ್ಯಾರಿ ಕವಿ ಬಿ.ಎ.ಮೊಹಮ್ಮದಾಲಿ ಕಮ್ಮರಡಿ ಅವರು ಅಕ್ಟೋಬರ್ 3 ರಂದು ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಹಾಲ್ …

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ 2022 ರ ಅಂಗವಾಗಿ ದಸರಾ ದಿನದಂದು ಚಾಮುಂಡೇಶ್ವರಿ ದೇವಿಯ ಹೊರುವ ಅಂಬಾರಿಯನ್ನು ಹೊತ್ತು ಸಾಗುವ ಆನೆ ಅಭಿಮನ್ಯು ಹಾಗೂ ತಂಡಕ್ಕೆ ತರಬೇತಿ ನೀಡುವ ಆರೈಕೆ ಮಾಡುವ ಮಾವುತರ ಹಾಗೂ ಕಾವಾಡಿಗರು ಮತ್ತವರ ಮಕ್ಕಳೊಟ್ಟಿಗೆ ಇಂದು …

ಮೈಸೂರು: ಅಲ್ಲಿ ದಸರಾ ಜಂಬೂ ಸವಾರಿಯಲ್ಲಿ ಕಾಣುವ ಎಲ್ಲ ಆಕರ್ಷಣೆಗಳಿದ್ದವು. ಗಂಭೀರ ನಡೆಯ ಗಜಪಡೆಯಿತ್ತು. ಅತ್ಯಾಕರ್ಷಕ ಸ್ತಬ್ಧ ಚಿತ್ರಗಳಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗಜಪಡೆಗೆ ಪುಷ್ಪಾರ್ಚನೆಯನ್ನೂ ಮಾಡಿದರು.ಚಿನ್ನದ ಅಂಬಾರಿ ಹೊರತುಪಡಿಸಿ ಅಲ್ಲಿ ಮಿನಿ ದಸರಾದ ಎಲ್ಲ ತುಣುಕುಗಳಿದ್ದವು. ಮೈಸೂರು …

ಮೈಸೂರು: ನಗರದ ಜೆಕೆ ಮೈದಾನದಲ್ಲಿ ಮಂಗಳವಾರದಿಂದ ಆರಂಭವಾದ ಮಹಿಳಾ ದಸರೆಯಲ್ಲಿ ನೂರಾರು ಮಹಿಳಾ ಉದ್ಯಮಿಗಳು ತಮ್ಮ ಉತ್ಪನ್ನಗಳ ಪ್ರದರ್ಶನದೊಂದಿಗೆ ಮಾರಾಟಕ್ಕೆ ಅಣಿಯಾಗಿದ್ದಾರೆ. ಮಹಿಳಾ ದಸರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, …

ಯುವದಸರೆಗೆ ಕ್ಷಣಗಣನೆ, ಪೋಸ್ಟರ್ ಬಿಡುಗಡೆ, ಸಮಾರಂಭಕ್ಕೆ ಪಾಸ್ ಬೇಕಿಲ್ಲ ಮೈಸೂರು: ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು, ಯುವ ದಸರಾ ಕಾರ್ಯಕ್ರಮದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಸಚಿವರು, ಸೆ.28ಕ್ಕೆ "ಅಪ್ಪು ನಮನ" ಕಾರ್ಯಕ್ರಮ …

ಕವಿಗೋಷ್ಠಿಯಲ್ಲಿ ಕವಿತೆ ಓದುವುದಕ್ಕೆ ನಮ್ಮ ಅಣ್ಣನ ಜತೆ ಮೈಸೂರು ದಸರಾಕ್ಕೆ ಬಂದಿದ್ದೆ. ಅದು ನನ್ನ ಮೊದಲ ದಸರಾ ನೋಟವಾಗಿತ್ತು. ಆ ಸಂದರ್ಭದಲ್ಲಿ ಜನದಟ್ಟಣೆಯಿಂದ ಯಾವ ಕಡೆ ಹೋಗಬೇಕು ಎಂಬುದೇ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ದಸರಾ ನೋಡಲು ಸಾಧ್ಯವಾಗಲಿಲ್ಲ. ಅಂಬಾರಿ ಬರುವ ಸಂದರ್ಭದಲ್ಲಿ ನಮ್ಮ …

ದಸರಾ ಚಲನಚಿತ್ರೋತ್ಸವ ಕನ್ನಡ ಚಿತ್ರಗಳು: ಐನಾಕ್ಸ್, ಸ್ಕ್ರೀನ್-೨ ಬೆಳಿಗ್ಗೆ ೧೦-೧೦೦, ಮಧ್ಯಾಹ್ನ ೧-ಆ್ಯಂಗರ್, ಸಂಜೆ ೪-ಇಂಡಿಯಾ / ಇಂಗ್ಲೆಂಡ್, ರಾತ್ರಿ ೭-ಪೈಲ್ವಾನ್. ---- ಭಾರತೀಯ ಚಿತ್ರಗಳು: ಐನಾಕ್ಸ್, ಸ್ಕ್ರೀನ್-೩ ಬೆಳಿಗ್ಗೆ ೧೦.೧೫-ಐಸೇ ಹೀ, ಮಧ್ಯಾಹ್ನ ೧.೧೫-ದೊಡ್ಡಹಟ್ಟಿ ಬೋರೇಗೌಡ, ಸಂಜೆ ೪.೧೫-ಇ-ಮಣ್ಣು, ರಾತ್ರಿ …

ರಂಗೋಲಿ ಚಿತ್ತಾರ ಬೆಳಿಗ್ಗೆ ೭.೩೦ಕ್ಕೆ, ರಂಗೋಲಿ ಚಿತ್ತಾರ, ಉದ್ಘಾಟನೆ-ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಸ್ಥಳ-ಅರಮನೆ ಮುಂಭಾಗ. --- ಯೋಗ ವಾಹಿನಿ ಬೆಳಿಗ್ಗೆ ೮ಕ್ಕೆ, …

ಮೈಸೂರು ಪರಂಪರೆಯ ಗತವೈಭವ ನೆನಪಿಸಿದ ಮಟ್ಟಿ ಕುಸ್ತಿ ಮೈಸೂರು: ತೊಡೆ ತಟ್ಟಿ ಇಡೀ ಮೈದಾನವನ್ನೇ ಝಲ್ ಅನಿಸಿದ ಪೈಲ್ವಾನರು, ಮೈಯೆಲ್ಲ ಮಣ್ಣಾಗಿಸಿಕೊಂಡು ಗೆಲ್ಲುವ ಗುರಿಯೊಂದಿಗೆ ನಡೆದ ಕಾದಾಟ... ಎದುರಾಳಿಯ ಚಿತ್ ಮಾಡಿದವರ ಪರ ಕೇಕೆ ಹಾಕಿದ ಜನಸ್ತೋಮ... ನಗರದ ದೊಡ್ಡಕೆರೆ ಮೈದಾನದ …

ಕುಪ್ಪಣ್ಣ ಪಾರ್ಕ್‌ ಫಲಪುಷ್ಪ ಪ್ರದರ್ಶನದಲ್ಲಿ ಪುನೀತ್‌ ಗೆ ಮರುಜೀವ ಮೈಸೂರು: ಮೈಸೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ದಸರೆಯ ಉದ್ಘಾಟನೆಗಾಗಿ ಅರಮನೆ ನಗರಕ್ಕೆ ಬರುತ್ತಿದ್ದಂತೆ ನಗರದಲ್ಲಿ ರಾಷ್ಟ್ರಪತಿಭವನವೂ ನಿರ್ಮಾಣವಾಗಿದೆ ! ಆದರೆ ಈ ಭವನದ ಸೌಂದರ್ಯವನ್ನು ವೀಕ್ಷಿಸಬಹುದೇ ಹೊರತು ತಂಗಲು ಸಾಧ್ಯವಿಲ್ಲ. ದಸರಾ …

Stay Connected​
error: Content is protected !!