-ಪ್ರೊ.ಆರ್.ಎಂ.ಚಿಂತಾಮಣಿ ಐದು ತಿಂಗಳಿಂದ ನಡೆಯುತ್ತಿರುವ ರಶಿಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಯಾವ ಗಂಭೀರ ಪ್ರಯತ್ನಗಳೂ ನಡೆಯುತ್ತಿಲ್ಲ. ಆಮೇರಿಕ ಮತ್ತು ಯೂರೋಪಿನ ದೇಶಗಳು ರಶಿಯಾದ ಮೇಲೆ ನಿಷೇಧಗಳನ್ನು ಹೇರಿದವು. ಅದರಿಂದ ತಾವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ನಡುವೆ ಕೆಲಕಿದ ನೀರಿನಲ್ಲಿ ಲಾಭ …

