ಕೆ.ಆರ್.ನಗರ: ಮಿರ್ಲೆ ಗ್ರಾಮ ಸುಮಾರು 25 ವರ್ಷಗಳಿಂದ ಶಾಂತಿ ನೆಮ್ಮದಿಯಿಂದ ವಿಶ್ವಾಸದ ರಾಜಕಾರಣ ಮಾಡುತ್ತ ಬಂದಿದ್ದು ಗ್ರಾಮದಲ್ಲಿ ವಾಸವಿಲ್ಲದೆ ವರ್ಷಕ್ಕೆ ಒಂದು-ಎರಡು ಬಾರಿ ಬಂದು ಹೋಗುವ ಎಂ.ಹೆಚ್.ನಂದೀಶ್ ಅವರು ಶಾಸಕ ಸಾ.ರಾ.ಮಹೇಶ್ ಅವರನ್ನು ಟೀಕಿಸುತ್ತಿರುವುದು ಖಂಡನೀಯ ಎಂದು ಮಿರ್ಲೆ ಗ್ರಾಮ ಪಂಚಾಯಿತಿ …