ಹನೂರು: ತಾಲ್ಲೂಕಿನ ಬೈಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ರೈತರು ಬೆಳೆದ ಫಸಲು ನಾಶವುಂಟಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಮುನಿಗುಡಿದೊಡ್ಡಿ ಗ್ರಾಮದ ಮಹದೇವಪ್ಪ, ಚಿಕ್ಕಹುಣಸೆಪಾಳ್ಯ ಗ್ರಾಮದ ಪ್ರೇಮ ಎಂಬ ರೈತರು ಬೆಳೆದ ಬೆಳ್ಳುಳ್ಳಿ, ಕೋಸು, ಬೀನ್ಸ್ …

