‘ಯಾರಿಗೆಬಂತು, ಎಲ್ಲಿಗೆಬಂತು, ನಲವತ್ತೇಳರಸ್ವಾತಂತ್ರ್ಯ’ ಎಂದು ಪ್ರಶ್ನಿಸುತ್ತಲೇ, ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸುವ ವೇಳೆಗೇ, ಈ ಸಾಲನ್ನು ಡಿಜಿಟಲ್ ಲೋಕದತ್ತ ಎಳೆದುಕೊಳ್ಳಬಹುದು. ಅದರಲ್ಲೂ ಸಾಮಾಜಿಕತಾಣಗಳು, ಯುಟ್ಯೂಬ್ ವಾಹಿನಿಗಳು, ವೈಯಕ್ತಿಕ ಜಾಲತಾಣಗಳಿಗೆ ಇರುವ ಸ್ವಾತಂತ್ರ್ಯ, ಅದನ್ನು ಬಳಸಿಕೊಳ್ಳುವ ರೀತಿ. ಮೊನ್ನೆ ವಾಟ್ಸಪ್ ಗುಂಪೊಂದರ ಸುದ್ದಿಯ …