ಹನೂರು: ತಾಲ್ಲೂಕಿನ ರಾಮಾಪುರ ಪೊಲೀಸ್ ಠಾಣೆಯಲ್ಲಿ ಕಾಡುಗಳ್ಳ ವೀರಪ್ಪನ್ ವಿರುದ್ಧ ಹೋರಾಡಿ ಮಡಿದ ಐವರು ಪೊಲೀಸರ ಸ್ಮಾರಕ ನಿರ್ಮಿಸಲು ನಾಲ್ಕು ವರ್ಷಗಳ ಹಿಂದೆ ಪೊಲೀಸ್ ಮಹಾನಿರ್ದೇಶಕರು ಒಪ್ಪಿಗೆ ಸೂಚಿಸಿದ್ದರೂ ಇದುವರೆಗೂ ಸ್ಮಾರಕ ನಿರ್ಮಾಣ ಮಾಡಿಲ್ಲ. ರಾಮಾಪುರ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ …

ಗುರುನಾಥನ್ ಹತ್ಯೆ ಆಗಿದ್ದೇ ಆಗಿದ್ದು. ವೀರಪ್ಪನ್‌ನನ್ನು ಸಮೀಪಿಸುವ ಎಲ್ಲ ದಾರಿಗಳೂ ಬಂದ್ ಆಗಿಬಿಟ್ಟವು. ಹೊಸ ಕಾರ್ಯಾಚರಣೆಯನ್ನು ಮೊದಲಿಂದ ಫ್ರೆಶ್ ಆಗಿ ಶುರು ಮಾಡಬೇಕಿತ್ತು. ಪೊಲೀಸರ ಮೇಲೆ ವೀರಪ್ಪನ್ ಕುದಿ ಕುದಿಯುತ್ತಿದ್ದ. ತನ್ನನ್ನೇ ಏಮಾರಿಸಿ ತನ್ನ ಬಲಗೈ ಭಂಟನನ್ನೇ ಕೊಂದು ಬಿಟ್ಟರಲ್ಲಾ ಎಂಬ …
ವೀರಪ್ಪನ್ ತಂಡದವರಿಗೆ ಷಕೀಲ್ ಹೆಸರು ಗೊತ್ತಿತ್ತೇ ಹೊರತು ಅವರು ಹೇಗಿದ್ದಾರೆಂದು ಯಾರೂ ನೋಡಿರಲಿಲ್ಲ ಹತ್ಯೆ ನಡೆದು ವಾರಗಳು ಉರುಳಿದಂತೆ ನಡೆದಿದ್ದ ಸಂಗತಿ ಏನು ಎತ್ತ ಹೇಗೆ ನಿಚ್ಚಳವಾಗತೊಡಗಿತು. ಹಿನ್ನೆಲೆಯಲ್ಲಿ ನಡೆದಿದ್ದ ಕಾರ್ಯತಂತ್ರ, ಕಾರಸ್ಥಾನಗಳತ್ತ ಬೆಳಕು ಹರಡಿತು. ವೀರಪ್ಪನ್‌ನನ್ನು ಹಿಡಿಯಲು ಷಕೀಲ್ ತಮ್ಮದೇ …
ಏಳು ಮಲೆಗಳ ಅಚ್ಚ ಹಸುರಿನ ನಡುವಿನ ಕುಗ್ರಾಮದಲ್ಲಿ ಜನಿಸಿದ ವೀರಪ್ಪನ್, ಹೊಟ್ಟೆಪಾಡಿಗೆಂದು ಶ್ರೀಗಂಧ ಮರಗಳ ಕಳುವು ಶುರು ಮಾಡಿದ್ದ. ನಂತರ ಗಜಹಂತಕನಾಗಿ ದಂತಚೋರನೆನಿಸಿಕೊಂಡ. ಕರ್ನಾಟಕ, ತಮಿಳುನಾಡು ರಾಜ್ಯಗಳ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ಹಲವು ಪೊಲೀಸ್ ಅಧಿಕಾರಿಗಳು, ಅಮಾಯಕರ ಜೀವತೆಗೆದು ನರಹಂತಕನಾಗಿ ಕುಖ್ಯಾತಿ …