ಏಷ್ಯಾದಲ್ಲೇ ಅತ್ಯಂತ ವಿಷಕಾರಿ ಕಟ್ಟು ಹಾವು ರಕ್ಷಣೆ!; ನಾಗರ ಹಾವಿಗಿಂತಲೂ 14 ಪಟ್ಟು ವಿಷಕಾರಿ ಈ ಹಾವು!

ಮೈಸೂರು: ಏಷ್ಯಾದಲ್ಲೇ ಅತ್ಯಂತ ವಿಷಕಾರಿಯಾದ ಕಟ್ಟು ಹಾವು ಮೈಸೂರಿನಲ್ಲಿ ಪತ್ತೆಯಾಗಿದ್ದು, ಉರಗ ರಕ್ಷಕ ಸೂರ್ಯಕೀರ್ತಿ ರಕ್ಷಿಸಿದ್ದಾರೆ. ಮೈಸೂರಿನ ಕೊಪ್ಪಲೂರಿನ ಮನೆಯೊಂದರ ತೊಟ್ಟಿ ನೀರಿನಲ್ಲಿ ಸೇರಿಕೊಂಡಿದ್ದ ಹಾವನ್ನು ಕಂಡು

Read more

ಮೈಸೂರು: 25 ಅಡಿ ಆಳದ ಬಾವಿಯಲ್ಲಿದ್ದ ಕೊಳಕು ಮಂಡಲ ಹಾವು ರಕ್ಷಣೆ

ಮೈಸೂರು: 25 ಅಡಿ ಆಳದ ಬಾವಿಯಲ್ಲಿದ್ದ ಕೊಳಕು ಮಂಡಲ ಹಾವನ್ನು ಮೂವರು ಉರಗ ರಕ್ಷಕರು ರಕ್ಷಿಸಿದ್ದಾರೆ. ನಗರದ ಜಾಕಿ ಕ್ವಾಟ್ರಸ್‌ನ ಪೊಲೀಸ್ ಲೇಔಟ್‌ನಲ್ಲಿರುವ ಮಸೀದಿ ಬಳಿ ಅನತಿ

Read more

ಹಬ್ಬದ ದಿನವೇ ಮನೆಗೆ ಬಂದ ನಾಗಪ್ಪ… ಅಬ್ಬಬ್ಬಾ ಎಂದು ಓಡಿದ ಮಾಲೀಕ

ಮೈಸೂರು: ನಗರದ ಯಾದವಗಿರಿಯ ಮನೆಯೊಂದರಲ್ಲಿ ನುಗ್ಗಿದ್ದ ನಾಗರಹಾವನ್ನು ಸ್ನೇಕ್‌ ಸೂರ್ಯ ಕೀರ್ತಿ ಅವರು ಸಂರಕ್ಷಿಸಿದ್ದಾರೆ. ಮನೆ ಮಾಲೀಕರಾದ ಶಿವಪ್ರಕಾಶ್‌ ಎನ್ನುವವರು ಗಿಡಕ್ಕೆ ನೀರು ಹಾಕುವಾಗ ಹಾವು ಕಾಣಿಸಿಕೊಂಡಿದ್ದು

Read more

ಷಷ್ಠಿ: ನಾಗಾರಾಧನೆಯಲ್ಲಿ ತೊಡಗಿದ್ದ ಜನರಿಗೆ ನಿಜ ನಾಗರ ದರ್ಶನ!

ಮಂಡ್ಯ: ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಹುತ್ತಗಳು ಹಾಗೂ ದೇವಾಲಯಗಳಲ್ಲಿ ನಾಗರಕಲ್ಲುಗಳಿಗೆ ಸಾರ್ವಜನಿಕರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಹುತ್ತಕ್ಕೆ ಹಾಲೆರೆಯುವ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ

Read more

ಮೈಸೂರಿನಲ್ಲಿ ಎಷ್ಟು ಜಾತಿಯ ವಿಷಕಾರಿ ಹಾವುಗಳಿವೆ ಗೊತ್ತೆ?

ಮೈಸೂರು: ಮೈಸೂರಿನಲ್ಲಿರುವ ವಿಷಕಾರಿ ಹಾವುಗಳ ಸಂಖ್ಯೆ ಕೇವಲ 4 (Spectacled Cobra, Russell’s viper, Commom Krait, saw scaled viper). ಜನರು ಅವುಗಳ ಬಗ್ಗೆ ಹೆಚ್ಚು

Read more

ಮೈಸೂರು ರೈಲ್ವೆ ನಿಲ್ದಾಣಕ್ಕೆ ನಾಗಪ್ಪ ಎಂಟ್ರಿ!

ಮೈಸೂರು: ರೈಲ್ವೆ ನಿಲ್ದಾಣದ ಮೆಟ್ಟಿಲುಗಳ ಬಳಿ ಅಡಗಿದ್ದ ನಾಗರಹಾವನ್ನು ಸ್ನೇಕ್‌ ಶ್ಯಾಮ್‌ ಪುತ್ರ ಉರಗತಜ್ಞ ಸೂರ್ಯ ಕೀರ್ತಿ ರಕ್ಷಿಸಿದ್ದಾರೆ. ಕಚೇರಿ ಕೊಠಡಿಯೊಂದರ ಮೆಟ್ಟಿಲು ಜಾಗದಲ್ಲಿ ನಾಗರಹಾವು ಅಡಗಿತ್ತು.

Read more

ಮೈಸೂರು| ರಸ್ತೆ ಮಧ್ಯೆ ಎರಡು ಹಾವುಗಳ ಸರಸ! ವಿಡಿಯೊ ನೋಡಿ…

ಮೈಸೂರು ಫಾಲ್ಕನ್‌ ಟೈರ್ಸ್‌ ಕಾರ್ಖಾನೆ ಬಳಿ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದ ದೃಶ್ಯ ಬುಧವಾರ ಮಧ್ಯಾಹ್ನ ಕಂಡುಬಂತು. ಹಾವುಗಳ ಸರಸದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ

Read more
× Chat with us