ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಟ್ರೋಲ್‌ ಆದ ʻಜೊತೆ ಜೊತೆಯಲಿʼ ಧಾರಾವಾಹಿ ನಟಿ

ಬೆಂಗಳೂರು: ಜನಪ್ರಿಯ ʻಜೊತೆ ಜೊತೆಯಲಿʼ ಧಾರಾವಾಹಿ ನಟಿ ಮೇಘಾ ಶೆಟ್ಟಿ ಗಣರಾಜ್ಯೋತ್ಸವ ಬದಲಿಗೆ ʻಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಟ್ರೋಲ್‌ ಆಗಿದ್ದಾರೆ. ʻಹ್ಯಾಪಿ ಇಂಡಿಪೆಂಡೆನ್ಸ್‌ ಡೇʼ ನಿಮ್ಮ ಪ್ರೀತಿಯ

Read more

ದೇಶದೆಲ್ಲೆಡೆ 72ನೇ ಗಣರಾಜ್ಯೋತ್ಸವ ಸಂಭ್ರಮ…

ಹೊಸದಿಲ್ಲಿ: ಭಾರತ ದೇಶ 72ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿದೆ. ಗಡಿ ಭಾಗಗಳಲ್ಲಿ ಯೋಧರು ರಾಷ್ಟ್ರೀಯ ಧ್ವಜವನ್ನು ಹಿಡಿದು ದೇಶಾಭಿಮಾನ ಮೆರೆದರೆ, ಇತ್ತ ಗಡಿ ಒಳಗಡೆ ಜನತೆ ವಿವಿಧ ಕಾರ್ಯಕ್ರಮಗಳನ್ನು

Read more

ಗಣರಾಜ್ಯೋತ್ಸವ| ಭಾರತ ಸಂವಿಧಾನ ಚೌಕಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಜನಪರ ಆಡಳಿತ: ಎಸ್‌ಟಿಎಸ್‌

ಮೈಸೂರು: 72ನೇ ಗಣರಾಜ್ಯೋತ್ಸವವನ್ನು ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಆಚರಿಸಲಾಯಿತು. ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಧ್ವಜಾರೋಹಣ ಮಾಡಿ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದರು. ನಂತರ ಮಾತನಾಡಿದ

Read more

ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯ ಕೋರಿದ ಪ್ರಧಾನಿ ಮೋದಿ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ 72ನೇ ಗಣರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. देशवासियों को गणतंत्र दिवस की ढेरों शुभकामनाएं। जय हिंद!

Read more

ರೈತರ ಟ್ರ್ಯಾಕ್ಟರ್‌ ಪರೇಡ್‌: ದೆಹಲಿಯತ್ತ ಟ್ರ್ಯಾಕ್ಟರ್‌ಗಳು

ಹೊಸದಿಲ್ಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಗಣರಾಜ್ಯೋತ್ಸವ ದಿನದಂದು (ಮಂಗಳವಾರ) ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಬೃಹತ್‌ ಸಂಖ್ಯೆಯಲ್ಲಿ ದೆಹಲಿಯತ್ತ ಹೊರಟಿದ್ದಾರೆ. ಎಲ್ಲ ಟ್ರ್ಯಾಕ್ಟರ್‌ಗಳ

Read more

ದಿಲ್ಲಿ ಪಥಸಂಚಲನಕ್ಕೆ ಚಾಮರಾಜನಗರ ಗಿರಿಜನ ಮಹಿಳೆ ಅತಿಥಿ

ಚಾಮರಾಜನಗರ: ಜನವರಿ 26ರಂದು ದಿಲ್ಲಿಯಲ್ಲಿ ಗಣರಾಜ್ಯೋತ್ಸವದಂದು ನಡೆಯಲಿರುವ ಪಥಸಂಚಲನ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಪುಣಜನೂರು ಹೊಸಪೋಡಿನ ಗಿರಿಜನ ಮಹಿಳೆ ಮಾದಮ್ಮ(52) ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಇಲಾಖೆ

Read more

12 ಸಾವಿರ ‘ಸಂವಿಧಾನ ಓದು’ಪುಸ್ತಕ ವಿತರಣೆಗೆ ಶ್ರೀನಿವಾಸ್‌ ಪ್ರಸಾದ್‌ ಚಿಂತನೆ

ಜನವರಿ 26ರ ಗಣರಾಜ್ಯೋತ್ಸವ ದಿನದಂದು ಪಿಯು ಕಾಲೇಜಿನ 12 ಸಾವಿರ ವಿದ್ಯಾರ್ಥಿಗಳಿಗೆ ‘ಸಂವಿಧಾನ ಓದು’ ಪುಸ್ತಕವನ್ನು ವಿತರಿಸಲು ಹಿರಿಯ ರಾಜಕಾರಣಿ ಹಾಗೂ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ನಿರ್ಧರಿಸಿದ್ದಾರೆ.

Read more

2021ರ ಗಣರಾಜ್ಯೋತ್ಸವಕ್ಕೆ ಬ್ರಿಟನ್‌ ಪ್ರಧಾನಿ ಮುಖ್ಯ ಅತಿಥಿ: ʻದೊಡ್ಡ ಗೌರವʼ ಎಂದ ಬೋರಿಸ್‌ ಜಾನ್ಸನ್‌

ಹೊಸದಿಲ್ಲಿ: 2021ರ ಗಣರಾಜ್ಯೋತ್ಸವ ದಿನಾಚರಣೆಗೆ ಮುಖ್ಯ ಅತಿಥಿಯಾಗಿ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರನ್ನು ಆಹ್ವಾನಿಸಲಾಗಿದೆ. ʻಭಾರತದ ಆಹ್ವಾನವನ್ನು ಜಾನ್ಸನ್‌ ಅವರು ಸ್ವೀಕರಿಸಿದ್ದಾರೆ. ಕಳೆದ ವರ್ಷ ಅವರು

Read more
× Chat with us