ಹಾಸನ: ಗ್ರಾಮದಲ್ಲಿ ಒಂಟಿ ಸಲಗ ದಾಂಧಲೆ, ಹೈರಾಣಾದ ಜನ

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ರೈತರು ಹಾಗೂ ಸ್ಥಳೀಯರು ಹೈರಾಣಾಗಿದ್ದಾರೆ. ಸಕಲೇಶಪುರ ತಾಲ್ಲೂಕಿನ ಮಠಸಾಗರ ಗ್ರಾಮದ ಮನೆಯೊಂದರ ಮುಂದೆ ಕಾಡಾನೆಯೊಂದು ಬಂದು ದಾಂಧಲೆ ಮಾಡಿದೆ. ಅಲ್ಲದೇ, ಮನೆಯ

Read more

ಮೈಸೂರು: ಕೋವಿಡ್‌ ಲಸಿಕೆಗಾಗಿ ಕಿಲೋ ಮೀಟರ್‌ಗಟ್ಟಲೆ ಕ್ಯೂ…!

ಮೈಸೂರು: ಕೋವಿಡ್-‌19 ಲಸಿಕೆಗಾಗಿ ಜನರು ಕಿ.ಮೀ.ಗಟ್ಟಲೇ ಜನರು ಕ್ಯೂ ನಿಂತಿದ್ದ ದೃಶ್ಯ ಕುವೆಂಪುನಗರದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಕಂಡುಬಂತು. ಮೈಸೂರಿನಲ್ಲಿ ಎರಡು ವಾರಗಳಿಂದ ಲಸಿಕೆ ಅಭಿಯಾನ ಸ್ಥಗಿತಗೊಂಡಿತ್ತು.

Read more

ಕೊಡಗಿನಲ್ಲಿ ಧಾರಾಕಾರ ಮಳೆ: ಮತ್ತೆ ಎದುರಾದ ಪ್ರವಾಹ ಭೀತಿ!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದೆರೆಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಪ್ರವಾಹ ಭೀತಿ ಸೃಷ್ಟಿಯಾಗಿದೆ. ಮಡಿಕೇರಿ ತಾಲ್ಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ನಗರದಲ್ಲಿ ಎಡೆಬಿಡದೆ ಮಳೆ

Read more

ಆಷಾಢ: ಚಾಮುಂಡಿ, ಜ್ವಾಲಾಮುಖಿ ದೇವಸ್ಥಾನಕ್ಕೆ ನಿರ್ಬಂಧ

ಮೈಸೂರು: ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ತೀವ್ರತೆಯಲ್ಲಿರುವುದರಿಂದ ಮುಂಜಾಗ್ರತ ಕ್ರಮವಾಗಿ ಚಾಮುಂಡೇಶ್ವರಿ ಅಮ್ಮನವರ ದೇವಾಲಯ ಮತ್ತು ಉತ್ತನಹಳ್ಳಿ ಜ್ವಾಲಾಮುಖಿ ಸುಂದರಿ ಅಮ್ಮನವರ ದೇವಾಲಯಗಳಿಗೆ ಆಷಾಢ ಶುಕ್ರವಾರದಂದು ಸಾರ್ವಜನಿಕ ಪ್ರವೇಶವನ್ನು

Read more

ಲಾಕ್‌ಡೌನ್‌ ಬಿಡುವು: ಬ್ಯಾಂಕ್‌ಗಳಿಗೆ ಜನರ ಮುತ್ತಿಗೆ, ವಾಹನಗಳ ದಟ್ಟಣೆಗೆ ಟ್ರಾಫಿಕ್‌ ಜಾಮ್

ಮೈಸೂರು: ಕೋವಿಡ್‌ ನಿಯಂತ್ರಣಕ್ಕಾಗಿ ವಿಧಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಗುರುವಾರ ಬಿಡುವು ದೊರೆತ ಹಿನ್ನೆಲೆಯಲ್ಲಿ ನಗರದ ಬ್ಯಾಂಕ್‌ಗಳಿಗೆ ಜನರು ಮುತ್ತಿಗೆ ಹಾಕಿದರು. ಬೋಗಾದಿ, ಸಿದ್ಧಾರ್ಥನಗರದಲ್ಲಿರುವ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ

Read more

ಮಂಡ್ಯ: ಕೋವಿಡ್‌ನಿಂದ ಸಂಕಷ್ಟದಲ್ಲಿರುವ ಬಡವರಿಗೆ ಊಟ ನೀಡಿದ ನಟ ನೀನಾಸಂ ಸತೀಶ್

ಮಂಡ್ಯ: ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿ ಹಸಿವಿನಿಂದ ಬಳಲುತ್ತಿರುವ ಜನತೆಗೆ ನಟ ನೀನಾಸಂ ಸತೀಶ್‌ ಊಟ ವಿತರಿಸಿದರು. ನಿತಿನ್‌, ಪ್ರಮೋದ್‌ ಮತ್ತಿತರ ಬೆಂಬಲಿಗರೊಂದಿಗೆ ಬಡಜನರ ಮನೆಗಳಿಗೆ ತೆರಳಿ ಆಹಾರ

Read more

ಮಂಡ್ಯ: ಮರಾಠಿಯಲ್ಲಿ ಮಾತನಾಡಿ ಎಂದ ಬ್ಯಾಂಕ್‌ ಅಧಿಕಾರಿಗೆ ಸ್ಥಳೀಯರಿಂದ ತರಾಟೆ

(ಸಾಂದರ್ಭಿಕ ಚಿತ್ರ) ಮಂಡ್ಯ: ಗ್ರಾಹಕರೊಬ್ಬರಿಗೆ ಮರಾಠಿಯಲ್ಲಿ ಮಾತನಾಡುವಂತೆ ಹೇಳಿದ ಬ್ಯಾಂಕ್‌ ಅಧಿಕಾರಿಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ತಾಲ್ಲೂಕಿನ ಕೆರಗೋಡುನಲ್ಲಿ ನಡೆದಿದೆ. ಇಲ್ಲಿನ ಬ್ಯಾಂಕ್‌ ಆಫ್‌ ಬರೋಡ

Read more

ಚಾ.ನಗರದಲ್ಲಿ ಕೋವಿಡ್‌ ನಿಯಮ ಉಲ್ಲಂಘನೆ: ಖರೀದಿಗೆ ಮುಗಿಬಿದ್ದ ಜನ!

ಚಾಮರಾಜನಗರ: ಕೋವಿಡ್‌ ಹರಡುವಿಕೆ ತಡೆಗಟ್ಟಲು ಲಾಕ್‌ಡೌನ್‌ ಜಾರಿಗೊಳಿಸಿದ್ದರೂ ಜನರು ಮಾತ್ರ ನಿರ್ಲಕ್ಷ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಕೋವಿಡ್‌ ನಿಯಮಗಳನ್ನು ಪಾಲಿಸದೇ ಜನರು ಗುಂಪುಗೂಡಿ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂತು. ಬೆಳಿಗ್ಗೆ

Read more

ಪಿಡಿಒಗಳ ವಿರುದ್ಧ ಸಾರ್ವಜನಿಕರಿಂದ ದೂರು: ಸಚಿವ ಸೋಮಶೇಖರ್‌ ಬೇಸರ

ಮೈಸೂರು: ಎಚ್‌.ಡಿ.ಕೋಟೆ ತಾಲ್ಲೂಕಿನ ಪಿಡಿಒಗಳ ವಿರುದ್ಧ ದೂರುಗಳು ಕೇಳಿಬರುತ್ತಿದ್ದು, ಸರಿಯಾಗಿ ಕೆಲಸ ನಿರ್ವಹಿಸಿ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಸೂಚಿಸಿದರು. ಎಚ್.ಡಿ.ಕೋಟೆ ತಾಲ್ಲೂಕಿನ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ

Read more

ಸಂಡೇ ಸ್ಪೆಷಲ್‌ಗಾಗಿ ಕೋವಿಡ್‌ ನಿಯಮ ಮರೆತ ಜನ: ಮಾಂಸಕ್ಕಾಗಿ ಮುಗಿಬಿದ್ದ ಮಂದಿ!

ಮೈಸೂರು: ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಮೈಸೂರು 3ನೇ ಸ್ಥಾನದಲ್ಲಿದೆ. ಹೀಗಿದ್ದರೂ ಜನಸಂದಣಿ ವಾತ್ರ ಕಡಿಮೆಯಾಗಿಲ್ಲ. ಅದಕ್ಕೆ ಇಂಬು ಕೊಡುವಂತೆ ಭಾನುವಾರ ಬೆಳಿಗ್ಗೆ ನಗರದಾದ್ಯಂತವಿರುವ

Read more
× Chat with us