Mysore
28
light rain

Social Media

ಬುಧವಾರ, 25 ಜೂನ್ 2025
Light
Dark

paris olympics

Homeparis olympics

ಪ್ಯಾರಿಸ್‌: ಸತತ ಎರಡು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ್ದ ಮನು ಭಾಕರ್‌ ಅವರು ಮೂರನೇ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಆಗಿದ್ದರೂ ಪ್ಯಾರಿಸ್‌ ಒಲಂಪಿಕ್ಸ್‌ನಲ್ಲಿ ವಿನೂತನ ದಾಖಲೆಯೊಂದನ್ನು ಬರೆದಿದ್ದಾರೆ. 25 ಮೀ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ತಮ್ಮ …

ಪ್ಯಾರಿಸ್‌: ಭಾರತದ ಸ್ಟಾರ್ ಶೂಟರ್ ಎಂದೇ ಖ್ಯಾತಿ ಪಡೆದಿರುವ ಮನು ಭಾಕರ್ ಈಗಾಗಲೇ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಮಹಿಳೆಯರ ವೈಯಕ್ತಿಕ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನದೊಂದಿಗೆ ಕಂಚಿನ ಪದಕ ಗೆದ್ದರೆ, ಮಿಶ್ರ …

ಪ್ಯಾರಿಸ್‌: ಪುರುಷರ ಸಿಂಗಲ್ಸ್‌ ಸ್ಕಲ್‌ ಆಥ್ಲೀಟ್‌ ಬಾಲರಾಜ್‌ ಪನ್ವಾರ್‌ ಹಾಗೂ ಜೂಡೋಕಾ ತುಲಿಕಾ ಅವರು ತಮ್ಮ ಒಲಿಂಪಿಕ್ಸ್‌ ಪಯಣವನ್ನು ಕೊನೆಗೊಳಿಸಿದ್ದಾರೆ ಇದರೊಂದಿಗೆ ಸ್ಕಲ್‌ ನಲ್ಲಿ ಪದಕ ಗೆಲ್ಲು ಭಾರತದ ಆಸೆ ನಿರಾಸೆಯಾಗಿದೆ ಎಡವಿದ ರೋಯಿಂಗ್: ಸಿಂಗಲ್ಸ್ ಸ್ಕಲ್ ಆಥ್ಲೀಟ್ ಸ್ಪರ್ಧೆಯಲ ಕೊನೆಯ …

ಪ್ಯಾರಿಸ್‌: ಒಲಂಪಿಕ್ಸ್‌ ಕ್ರೀಡಾಕೂಟ 2024ರ ಹಾಕಿ ಪಂದ್ಯಾವಳಿಯಲ್ಲಿ ತನ್ನ ಅಜೇಯ ಓಟ ಮುಂದುವರೆಸಿದ್ದ ಭಾರತ ತಂಡಕ್ಕೆ ಮೊದಲ ಆಘಾತವಾಗಿದೆ. ಭಾರತ ತಂಡ ಬೆಲ್ಜಿಯಂ ವಿರುದ್ಧ 2-1 ಗೋಲುಗಳ ಅಂತರದಿಂದ ಸೋಲುವ ಮೂಲಕ ಈ ಟೂರ್ನಿಯಲ್ಲಿ ಮೊದಲ ಸೋಲು ಅನುಭವಿಸಿದೆ. ಗುರುವಾರ (ಆ.1) …

ಪ್ಯಾರಿಸ್‌: ಪ್ರತಿಷ್ಠಿತ ಪ್ಯಾರಿಸ್‌ ಒಲಂಪಿಕ್ಸ್‌ ಕ್ರೀಡಾಕೂಟದಲ್ಲಿ ಹಿಜಾಬ್‌ ಸದ್ದು ಮಾಡುತ್ತಿದ್ದು, ಈ ಬಾರಿಯ ಇಲಂಪಿಕ್ಸ್‌ನಲ್ಲಿ ಹಿಜಾಬ್‌ ನಷೇಧಿಸಿದ್ದಕ್ಕಾಗಿ ಪ್ಯಾರಿಸ್‌ ಸರ್ಕಾರದ ವಿರುದ್ಧ ಮಾನವ ಹಕ್ಕುಗಳು, ಕ್ರೀಡಾಪಟುಗಳು, ತರಬೇತಿದಾರರು ಗರಂ ಆಗಿದ್ದಾರೆ. ಹಿಜಾಬ್‌ ನಿಷೇಧ ಒಲಂಪಿಕ್ಸ್‌ನ ಸ್ವಾತಂತ್ರ್ಯ ಹಾಗೂ ಸಮಾನತೆಯ ತತ್ವಗಳನ್ನು ಉಲ್ಲಂಘಿಸುತ್ತದೆ …

ಪ್ಯಾರಿಸ್‌: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ವಿಶ್ವ ವಿಖ್ಯಾತ ಕ್ರೀಡಾಕೂಟ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಮ್ಮೆ ನಿರಾಸೆ ಉಂಟಾಗಿದೆ. ಭಾರತದ ಟೇಬಲ್‌ ಟೆನಿಸ್‌ ತಾರೆ ಶ್ರೀಜಾ ಅಕುಲಾ ಅವರು ತಮ್ಮ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ. ಮಣಿಕಾ ಬಾತ್ರಾ ನಂತರ ಶ್ರೀಜಾ ಕೂಡಾ 16ರ ಘಟ್ಟದಲ್ಲಿ ಸೋಲುವ ಮೂಲಕ …

ಪ್ಯಾರಿಸ್:‌ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ಫೈನಲ್‌ ಹಂತ ಪ್ರವೇಶಿಸಿದೆ. ಮಂಗಳವಾರ ಮುಖಾಮುಖಿಯಲ್ಲಿ ಗ್ರೂಪ್‌ ʼಬಿʼ ಯಲ್ಲೇ ಅತ್ಯಂತ ದುರ್ಬಲ ಎದುರಾಳಿಯಾಗಿದ್ದ ಐರ್ಲೆಂಡ್‌ ತಂಡವನ್ನು 2-0 ಗೋಲುಗಳಿಂದ ಮಣಿಸಿದ ಭಾರತ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಇದಕ್ಕೂ ಮುನ್ನ ನ್ಯೂಝಿಲೆಂಡ್‌ ವಿರುದ್ಧ …

ಪ್ರಯಣನಗರಿ ಪ್ಯಾರಿನ್‌ನಲ್ಲೀಗ ಒಲಿಂಪಿಕ್ಸ್‌ ಕ್ರೀಡಾಕೂಟದ ಸಂಭ್ರಮ ಮನೆ ಮಾಡಿದೆ. ಅದ್ದೂರಿ ಕ್ರೀಡೋತ್ಸವ ಕಣ್ತುಂಬಿಕೊಳ್ಳಲು ಇಡೀ ವಿಶ್ವವೇ ಕಾದು ಕುಳಿತಿದೆ. ಬಹು ನಿರೀಕ್ಷಿತ ಈ ಕ್ರೀಡಾ ಹಬ್ಬವನ್ನು ಗೂಗಲ್‌ ವಿಶೇಷ ಡೂಡಲ್‌ ಮೂಲಕ ಗೌರವ ನೀಡಿದೆ. ಒಲಿಂಪಿಕ್ಸ್‌ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದಲ್ಲಿ ನಡೆಯುವುದು …

ಪ್ಯಾರೀಸ್‌: ಬಹುನಿರೀಕ್ಷಿತ ಪ್ಯಾರೀಸ್‌ ಒಲಂಪಿಕ್ಸ್‌ 2024ರ ಉದ್ಘಾಟನೆಗಾಗಿ ಇಡೀ ಪ್ರಂಪಚವೇ ಕಾಯುತ್ತಿದೆ. ಈ ಕ್ರೀಡಾ ಹಬ್ಬಕ್ಕೆ ಇದೇ ಜುಲೈ. 26 ರಂದು ಚಾಲನೆ ಸಿಗಲಿದ್ದು, ಭಾರತೀಯರು ಪಂದ್ಯದ ಬಗೆಗಿನ ಮಾಹಿತಿ ಪಡೆಯಲು ಅಂತರಾಷ್ಟ್ರೀಯ ಒಲಂಪಿಕ್‌ ಸಮಿತಿ (ಐಒಸಿ) ಒಲಂಪಿಕ್‌ ಖೇಲ್‌ ವಾಟ್ಸಾಪ್‌ …

ಬೆಂಗಳೂರು: ಪ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಒಂಭತ್ತು ಮಂದಿ ಕ್ರೀಡಾಪಟುಗಳಿಗೆ ತಲಾ ಐದು ಲಕ್ಷ ರೂಪಾಯಿ ಪ್ರೋತ್ಸಾಹ ಧನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಜೂರು ಮಾಡಿದ್ದಾರೆ. ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಡಾ.ಕೆ.ಗೋವಿಂದರಾಜು …

Stay Connected​
error: Content is protected !!