ಬೆಂಗಳೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸದಾಶಿವನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿ ಔಷಧಿ ಕೇಂದ್ರಗಳಲ್ಲೂ ಸಿಂಥೆಟಿಕ್ ಡ್ರಗ್ಸ್ ಪತ್ತೆಯಾಗುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ,ಈ ವರ್ಷ ಡ್ರಗ್ಸ್ ಮಾರಾಟ ಕಡಿಮೆಯಾಗಿದೆ. ಆದರೂ ಮೆಡಿಕಲ್‌ಗಳಲ್ಲಿಯೂ ಸಹ ಸಿಂಥೇಟಿಕ್ …






