ನವದೆಹಲಿ: 10ನೇ ತರಗತಿಯ ವಿದ್ಯಾರ್ಥಿಗಳು ಇನ್ನುಮುಂದೆ ಸರ್ಕಾರದಿಂದ ಪ್ರಕಟಿತ ಪಠ್ಯಪುಸ್ತಕಗಳಿಂದ ಪಿರಿಯೋಡಿಕ್ ಟೇಬಲ್, ಪ್ರಜಾಪ್ರಭುತ್ವ ಹಾಗೂ ಶಕ್ತಿಯ ಮೂಲಗಳ ವಿಷಯಗಳನ್ನು ಕಲಿಯುವುದಿಲ್ಲ. ವಿದ್ಯಾರ್ಥಿಗಳ ಮೇಲಿನ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ವೈವಾರಿಕತೆಯ ಭಾಗವಾಗಿ ಈಗ ವಿಷಯಗಳ ಸಂಪೂರ್ಣ ಅಧ್ಯಾಯಗಳನ್ನು ಅಳಿಸಲಾಗಿದೆ. 10ನೇ …