ಯೋಗ ಎಂದ ತಕ್ಷಣ ಥಟ್ಟನೆ ಮೈಸೂರಿನ ಇತಿಹಾಸ ಚಕ್ರ ಒಂದೂ ಮುಕ್ಕಾಲು ಶತಮಾನದ ಹಿಂದೆ ಓಡುತ್ತದೆ. ಶತಮಾನಗಳ ಹಿಂದೆಯೇ ಋಷಿ ಮುನಿಗಳು ಯೋಗದ ಪರಂಪರೆ ಮುಂದುವರಿಸಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಕುಟೀರಗಳು, ಆಶ್ರಮಗಳಲ್ಲಿ ಮಾತ್ರ ಸೀಮಿತಗೊಂಡಿದ್ದ ‘ಯೋಗ’ ಜಾಗತೀಕರಣದ ಹಿನ್ನೆಲೆಯಲ್ಲಿ ವಿಶ್ವವ್ಯಾಪಿಯಾಗಿದೆ. ಸಾವಿರಾರು …