ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಮತ್ತು ಗ್ಯಾಂಗ್ ಮಾಡಿರುವ ಕೃತ್ಯದ ಬಗ್ಗೆ ಹಾಗೂ ಪೊಲೀಸರ ವಿಚಾರಣೆಯನ್ನು ಮಾಧ್ಯಮದವರು ವಾಸ್ತವದ ವರದಿ ಮಾಡುತ್ತಿದ್ದಾರೆ. ಹೀಗಿರುವಾಗಲೇ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ನಿನ್ನೆ(ಜೂ.12) ರಾತ್ರಿ ಮಾಧ್ಯಮದವರು …