1984ರಲ್ಲಿ ತೆರೆಕಂಡ ರವೀಂದ್ರನಾಥ್ ನಿರ್ದೇಶನದ 'ಅಪರಂಜಿ' ಚಿತ್ರದ ಮೂಲಕ ಕನ್ನಡ ಚಿತ್ರರಸಿಕರಿಗೆ ಪರಿಚಯವಾದ ನಟಿ ಮಹಾಲಕ್ಷ್ಮೀ, ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್, ಶಂಕರನಾಗ್, ಅಶೋಕ್, ಲೋಕೇಶ್, ರವಿಚಂದ್ರನ್, ಪ್ರಭಾಕರ್ ಸೇರಿದಂತೆ ಎಲ್ಲ ನಟರ ಜೊತೆ ಕನ್ನಡದಲ್ಲಿ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಆಕೆ …