ದೇಶ-ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಚಿನ್ನದ ಅಂಬಾರಿ ನೋಡುವುದೇ ಆನಂದ. ಅದನ್ನು ಹೊರಲಿರುವ ಗಜಪಡೆ ಜೊತೆಗೆ ಆಗಮಿಸುವ ಮಾವುತರು, ಕಾವಾಡಿಗಳು ಅಷ್ಟೇ ಪ್ರಾಮುಖ್ಯತೆ ಪಡೆಯುತ್ತಾರೆ. ದಸರಾ ಸಂದರ್ಭದಲ್ಲಿ ನಾಡಿನಲ್ಲಿದ್ದಾಗ ಮಾವುತರು, ಕಾವಾಡಿಗಳನ್ನು ಗಣ್ಯಾತಿಗಣ್ಯರಂತೆ ಕಾಣುವ …