ಕಾಂಗೋ: ಇಲ್ಲಿನ ವಾಯುವ್ಯ ಈಕ್ವೇಟರ್ ಪ್ರಾಂತ್ಯದಲ್ಲಿ ಹವಾಮಾನ ವೈಪರೀತ್ಯದ ನಡುವೆ ದೋಣಿ ಮುಳುಗಿ ಕನಿಷ್ಠ 30 ಪ್ರಯಾಣಿಕರು ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಕಾಣೆಯಾದವರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಯುತ್ತಿದ್ದು, ಕಾಂಗೋದ ನದಿಗಳು ಅದರ 100 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ವಿಶೇಷವಾಗಿ ಮೂಲಸೌಕರ್ಯಗಳು …

