ಡಾ.ಮಾದೇಶ್ ಮಂಜುನಾಥ, ವೈದ್ಯರು ಅಫ್ರೆಝಾ, ಒಂದು ಅತ್ಯಾಧುನಿಕ, ಶರವೇಗದಲ್ಲಿ ಕಾರ್ಯನಿರ್ವಹಿಸುವ ಚುಚ್ಚುಮದ್ದು ರಹಿತ ಇನ್ಹೇಲ್ ಪೌಡರ್ ಇನ್ಸುಲಿನ್. ಅತಿವೇಗದಲ್ಲಿ ಅಂದರೆ ಸುಮಾರು ಹದಿನೈದು ನಿಮಿಷದಲ್ಲಿ ರಕ್ತದ ಗ್ಲೂಕೋಸ್ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ಮಧುಮೇಹಿಗಳು ಬಾಯಿಯ ಮುಖೇನ ಎಳೆದು ಉಸಿರಿನ ಮುಖಾಂತರ ಪುಡಿಯ …







