Mysore
21
overcast clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

hadu padu

Homehadu padu

ಅನುರಾಧಾ ಪಿ. ಸಾಮಗ ಭಾದ್ರಪದದ ಪೂರ್ಣಚಂದ್ರ ವರ್ಷ ಕಾಲವಲ್ಲವೆಂಬಂತಿದ್ದ ಸ್ವಚ್ಛ ರಾತ್ರಿಯಾಗಸದಲ್ಲಿ ನಗುತ್ತಿದ್ದ. ಏನೇ ಹೇಳು ಶರತ್ಚಂದ್ರನಷ್ಟು ಹೊಳಪು ಇವನಿಗಿಲ್ಲ ಅನಿಸಿತು. ಶರತ್ಚಂದ್ರನಿಗೆ ಇವನಂತೆ ಮೋಡ ಮುಸುಕುವ, ಮಳೆಯ ಗದ್ದಲದಲ್ಲಿ ಅಡಗಬೇಕಾಗುವ ಆತಂಕವಿಲ್ಲ ಮತ್ತು ನಿರಾಳತೆಯಂಥ ಚೆಲುವು ಇನ್ನೊಂದಿಲ್ಲ. ಶರದೃತು ಅಂದಕೂಡಲೇ …

ಕೀರ್ತಿ ಬೈಂದೂರು ಹುಟ್ಟಿನಿಂದಲೇ ಅಂಧರಾದವರು ಬದುಕನ್ನು ರೂಪಿಸಿಕೊಳ್ಳುವ ಬಗೆಯೇ ಭಿನ್ನ. ಆದರೆ ಮೂವತ್ತೆಂಟನೆಯ ವಯಸಿನಲ್ಲಿ ಇದ್ದಕ್ಕಿದ್ದಂತೆ ರಾತ್ರಿ ಕಳೆದು ಮಾರನೇ ದಿನದ ಹಗಲನ್ನು ಕಾಣುವುದಕ್ಕೆ ದೃಷ್ಟಿಯೇ ಇಲ್ಲವೆಂದರೆ! ಬಡತನ, ಹಸಿವು, ಅಸಹಾಯಕತೆ ಸಂಕಷ್ಟಗಳ ನಡುವೆ ಬದುಕನ್ನು ಜೀಕಿದ ಚಿಕ್ಕಮಂಟಯ್ಯ ಅವರ ಎದೆಗಾರಿಕೆ …

ಚಾಂದಿನಿ ಗಗನ   ನಾನು ಪ್ರತಿ ಸಾರಿ ಊರಿಗೆ ಬರುವಾಗ ನನ್ನ ಚೆಂದದ ಮೈಸೂರನ್ನು ದಾಟಿಯೇ ಹೋಗುತ್ತೇನೆ. ಆ ಅರಮನೆ, ದಸರಾ, ಬೆಟ್ಟ, ವುಡ್‌ಲ್ಯಾಂಡ್ ಸಿನಿಮಾ ಥಿಯೇಟರ್ ಮುಂದಿನ ಪಾರ್ಕ್ ನನಗೂ ಈ ಜಾಗಕ್ಕೂ ಸಂಬಂಧ ಬೆಸೆದುಕೊಂಡಿದೆ. ನಾನು ಒಮ್ಮೆ ಮಾತ್ರ ಮೈಸೂರು …

ಡಾ. ಶುಭಶ್ರೀ ಪ್ರಸಾದ್‌ ಮಂಡ್ಯದಲ್ಲಿ ನಡೆಯಲಿರುವ 67ನೆಯ ಅಖಿಲ ಭಾರತ ಕನ್ನ ಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನು ಮೂರು ತಿಂಗಳಷ್ಟೆ ಬಾಕಿ ಇದೆ. ಇಡೀ ಮಂಡ್ಯ ಜಿಲ್ಲೆ ಮೈಕೊಡವಿಕೊಂಡು ನಿಂತಿದೆ. ಅದು 1990 ಮೈಸೂರಿನಲ್ಲಿ ನಡೆದ 60ನೆಯ ಅಖಿಲ ಭಾರತ ಕನ್ನಡ …

ಶೇಷಾದ್ರಿ ಗಂಜೂರು ಎಲ್ಲೋ ಎಂದೋ ಓದಿದ ಕತೆ ಇದು. ಒಂದು ದಿನ ಜರಿಹುಳ ಎಂದು ಕರೆಯಲ್ಪಡುವ ಶತಪದಿಯೊಂದು ತನ್ನ ಪಾಡಿಗೆ ತಾನು ನೆಲದ ಮೇಲೆ ಹರಿಯುತ್ತಿತ್ತು. ಆಗ ಅದರ ಎದುರಿಗೆ ಬಂದ ತುಂಟ ಕಪ್ಪೆ ಮರಿಯೊಂದು ಆ ಜರಿಹುಳವನ್ನು ಪ್ರಶ್ನಿಸಿತು. “ನೀ …

• ಸಿರಿ ಮೈಸೂರು ಅದೊಂದು ಮಾಮೂಲಿ ಮಧ್ಯಾಹ್ನ. ಆ ದಿನ ನಾನು ಮೇಲುಕೋಟೆಯಲ್ಲಿದ್ದೆ. ಚೆಂದದ ದೇವಸ್ಥಾನ ಹಾಗೂ ರಾಯಗೋಪುರ, ಆದರದಿಂದ ಮಾತನಾಡುವ ಜನರು, ಎಲ್ಲಕ್ಕೂ ಮಿಗಿಲಾಗಿ ಮಂಡ್ಯ ನನ್ನ ತಂದೆಯ ಊರು. ಈ ಕಾರಣಗಳಿಗಾಗಿ ಮೇಲುಕೋಟೆಗೆ ಆಗಿಂದಾಗ್ಗೆ ಹೋಗಿ ಬರುವ ಅಭ್ಯಾಸ. …

“ನನ್ನ ಗಂಡುನ್ನಾ ಸೆರ್ಗೊಳಿಕಾಕ್ಕೊಂಡು ಗುಮ್ಮುನ್ ಗುಸ್ತುನಂಗೆ ಕದ ವಳ್ಕೊಂಡು ಕೂತಿದ್ದಿಯೇನೆ ನನ್ನ ಸೌತಿ, ಧೈರ್ಯ ಇದ್ರೆ ಈಚಿಕ್ ಬಂದು ಜವಾಬ್ ಕೊಟ್ ಹೋಗ್ಗೆ” ಎಂದು ಶ್ಯಾಮಿ ಮನೆಯ ಬೀದಿ ಬಾಗಿಲಲ್ಲಿ ನಿಂತು ಅರಚಾಡುತ್ತಿದ್ದಳು ಚಂದ್ರಿ. ತನ್ನ ಪ್ರೀತಿಯ ಹೆಂಡತಿಗೆ ಹಿಗ್ಗಾಮುಗ್ಗಾ ಬಯ್ಯುತ್ತಿದ್ದ …

ಅಜಯ್ ಕುಮಾರ್ ಎಂ ಗುಂಬಳ್ಳಿ ಕೆರೆ ಕೆಲಸಕ್ಕೆ ಹೋಗಿದ್ದ ಪುಟ್ಟಮ್ಮಜ್ಜಿ ಬರುವಾಗ ಅವಳ ಮಡಿಲು ವಾಲಿಬಾಲ್ ಚೆಂಡಿನಾಕಾರದಲ್ಲಿ ಕಾಣುತ್ತಿದ್ದಕ್ಕೆ ಹಟ್ಟಿ ಮುಂದೆ ಕೂತಿದ್ದ ನಾನು “ಏನಜ್ಜಿ ಅದು" ಅಂದೆ. ನಗಾಡುತ್ತ ಪುಟ್ಟಮ್ಮಜ್ಜಿ “ಬೆರಕೆಸೊಪ್ಪು ಕನ ಬುಡು ನನ್ ಕಂದ. ಕಾಡಿನಿಂದ ಇನ್ಯಾನ್ …

ಹನಿ ಉತ್ತಪ್ಪ ಮೈಸೂರಿನ ಅಮೀರ್ ಅವರು ಕಂಪ್ಯೂಟರ್ ಸೈನ್ಸ್ ಪದವೀಧರರು. ಸಾಫ್ಟ್‌ವೇರ್ ಉದ್ಯಮ ಸಾಕು-ಬೇಕಾದ ಮೇಲೆ ಗುಜರಿ ವ್ಯಾಪಾರವನ್ನು ಆರಂಭಿಸಿದವರು. ಅಮೀರ್ ಅವರು ತನ್ನ ಮಕ್ಕಳಿಬ್ಬರ ಕನಸುಗಳಿಗೆ ರೆಕ್ಕೆಕಟ್ಟುವ ಕಾಯಕವನ್ನು ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಅಯಾನ್ ಮತ್ತು ಅಫ್ಜಾಳ ತಂದೆಯೆಂಬ ಹೆಮ್ಮೆ ಭಾವ. …

ರಂಗಸ್ವಾಮಿ ಸಂತೇಬಾಚಹಳ್ಳಿ ಪ್ರಕೃತಿಯ ಸಹಜ ಸೌಂದರ್ಯವನ್ನು ಸವಿಯುವ ಕನಸು ಯಾರಿಗಿಲ್ಲ ಹೇಳಿ! ಇಂತಹ ನಿಸರ್ಗ ಸೃಷ್ಟಿ ಯನ್ನು ಬೆರಗುಗೊಳಿಸುವ ತಾಣವೊಂದು ಕೃಷ್ಣರಾಜ ಪೇಟೆಯಿಂದ ಮೇಲುಕೋಟೆಗೆ ಹೋಗುವ ದಾರಿಯಲ್ಲಿದೆ. ಅದೇ ದಾರಿಯ ಉತ್ತರಕ್ಕೆ ಕಾಣಬರುವ ಈ ಸುಂದರ ಬೆಟ್ಟಗಳ ಸಾಲಿನಲ್ಲಿ ಎತ್ತರವಾಗಿ ನಿಂತಿರುವ …

Stay Connected​
error: Content is protected !!