Mysore
26
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

hadu padu

Homehadu padu

ಹಿಂದೊಂದು ಕಾಲವಿತ್ತು. ಲೇಖಕರು ಬರೆದ ಬರಹಗಳು ಒಂದು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕು; ಇಲ್ಲವಾದಲ್ಲಿ ನಿಯತಕಾಲಿಕೆಗಳಲ್ಲಿ ಪ್ರಕಟವಾಗಬೇಕಿತ್ತು. ಅವೆರಡೇ ಲೇಖಕರ ಬರಹಗಳು ಓದುಗರ ಕೈಸೇರಲು ಇದ್ದ ಮಾರ್ಗಗಳು. ಕಾದಂಬರಿಗಳನ್ನು ಬಿಟ್ಟರೆ ಕತೆ, ಕಾವ್ಯ, ಬಿಡಿಬರಹ, ಪ್ರಬಂಧಗಳೆಲ್ಲ ಸಾಕಷ್ಟು ಇದ್ದಾಗ, ಅವುಗಳನ್ನು ಒಟ್ಟು ಮಾಡಿ …

Ananya Prasada

೫೨ ದಿನಗಳ ಕಾಲ ಸಮುದ್ರದಲ್ಲಿ ೩,೦೦೦ ನಾಟಿಕಲ್ ಮೈಲಿ ಸಾಗಿದ ಜಿಎಸ್‌ಎಸ್ ಅವರ ಮೊಮ್ಮಗಳ ಸಾಹಸಗಾಥೆ ಅಟ್ಲಾಂಟಿಕ್ ಸಮುದ್ರ... ಅದೊಂದು ಕಾಲಜ್ಞಾನದ ಪಾಠಶಾಲೆಯಂತೆ. ಮನುಷ್ಯನೊಳಗಿನ ಶಕ್ತಿ, ಸಾಮರ್ಥ್ಯ, ಧೈರ್ಯ, ಸಹನೆ ಎಲ್ಲವನ್ನೂ ಪರೀಕ್ಷಿಸುವ ಜಾಗ. ಅಂತಹ ಸಮುದ್ರದ ಮಧ್ಯದಲ್ಲಿ ಯಾವುದೇ ಇಂಜಿನ್ …

ಫಾತಿಮಾ ರಲಿಯಾ ಅದು ೧೯೯೯ರ ಕಾರ್ಗಿಲ್ ಯುದ್ಧ. ‘ಯುದ್ಧವಂತೆ’ ಎನ್ನುವ ಒಂದು ಪದದ ಮಾಹಿತಿ ಬಿಟ್ಟರೆ ಉಳಿದಂತೆ, ಏನು, ಯಾವಾಗ, ಎತ್ತ ಒಂದೂ ಗೊತ್ತಿರಲಿಲ್ಲ. ಒಂದು ದಿನ ಮದರಸದಲ್ಲಿ ಉಸ್ತಾದರು ಪಾಠದ ನಡುವೆ ‘ನಮ್ಮ ಸೈನಿಕರು ಹಗಲು ರಾತ್ರಿ ಕಷ್ಟಪಟ್ಟು ಗಡಿಯಲ್ಲಿ …

ಧಾರ್ಮಿಕತೆ ನನಗೆ ಹಿಡಿಸದು. ಯಾವುದೇ ಧಾರ್ಮಿಕ ವಿಧಿವಿಧಾನಗಳಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ. ಹೀಗೆ ಅನ್ಯ ಮನಸ್ತನಾದ ನಾನು ಸಹಸ್ರಾರು ಜನರ ಮಧ್ಯದಲ್ಲಿದ್ದರೂ ಏಕಾಂಗಿತನವನ್ನು ಅನುಭವಿಸುತ್ತೇನೆ. ರಂಜಾನ್ ದರ್ಗಾ ವಿಜಾಪುರದ ನಾವಿಗಲ್ಲಿ ಓಣಿಯಲ್ಲಿ ಒಂದು ಹಳೆಯ ಕಾಲದ ಚಿಕ್ಕ ಮಸೀದಿ ಇದೆ. …

ಸಿರಿ 'ನೋಡಿ ಅಮ್ಮಾ... ನನ್ನ ಹತ್ರ ದುಡ್ಡಿಲ್ಲೆ ಇರ್ಬೋದು. ಆದ್ರೆ ನನ್ನಷ್ಟು ನೆಟ್ಟು ಇರೋರು ಇಂಡಿಯಾದಲ್ಲೇ ಯಾರೂ ಸಿಗಲ್ಲ. ಹುಡ್ಕಿ ಬೇಕಿದ್ರೆ..? ಎಂದು ನಗುತ್ತಾ ತನ್ನ ಪುಟ್ಟ ಪೀಠೋಪಕರಣದ ಅಂಗಡಿಯಲ್ಲಿ ಚೇರು, ಟೇಬಲುಗಳ ಮಧ್ಯೆ ಕಿಷ್ಕಂಧದಲ್ಲಿ ಕುಳಿತು ನಿಷ್ಕಲ್ಮಷವಾಗಿ, ಅಪ್ಪಟ ಆತ್ಮವಿಶ್ವಾಸದ …

• ಡಾ.ಕುಪ್ಪನಹಳ್ಳಿ ಎಂ.ಭೈರಪ್ಪ ಅಲ್ಲೊಂದು ತಣ್ಣಗೆ ಹರಿವ ನದಿಯಾನ. ನದಿಯ ಮಡಿಲೊಳಗೆ ತಂಪಾದ ನೆರಳು ನೀಡುವ ಹಸಿರು ಕಂಗೊಳಿಸುವ ಗಿಡಮರಗಳು, ನೆಲದವನ ಒಡಲಿಂದ ಅನ್ನವ ತರಲೆಂದು ಬೇರು ನಾಟಿಸಿಕೊಳ್ಳಲು ಕಾದಿರುವ ನೀರಬಯಲಿನ ಗದ್ದೆಗಳು, ಚಳಿಯು ಕರಗಿ ಬಿಸಿಲಾಗುವ, ಬಿಸಿಲು ಕರಗಿ ಚಳಿಯಾಗುವ …

• ಬಾನು ಮುಷಾಕ್ ಅರಸೀಕೆರೆಯ ಉರ್ದು ಶಾಲೆಯಲ್ಲಿ ನನ್ನ ವಿದ್ಯಾಭ್ಯಾಸ ಅತ್ಯಂತ ದಯನೀಯವಾಗಿ ಕುಂಟುತ್ತಾ ಸಾಗಿತ್ತು. ಆಗ ನನಗೆ ಏಳು ವರ್ಷಗಳಿ ಗಿಂತಲೂ ಹೆಚ್ಚು ವಯಸ್ಸಾಗಿತ್ತು. ನನ್ನ ತಂದೆಗೆ ನನ್ನ ವಿದ್ಯಾಭ್ಯಾಸದ ಬಗ್ಗೆ ಅಪಾರ ಚಿಂತೆ ಆಗಿತ್ತು. ಹೀಗಾಗಿ ಸ್ವಲ್ಪ ಭಿನ್ನವಾಗಿ …

ಸೌಮ್ಯ ಜಂಬೆ ನನಗೆ ಹೀರೋಯಿನ್ ಆಗಬೇಕೆಂಬ ಆಸೆಯಿತ್ತು. ಬಣ್ಣದ ಲೋಕದಲ್ಲಿ ಬೆರೆಯ ಬೇಕೆಂಬ ಬಯಕೆ. ಆ ಅವಕಾಶ ಒಮ್ಮೆ ನನ್ನ ಹುಡುಕಿ ಬಂದಿತ್ತು. ಹೀರೋಯಿನ್ ಎಂದರೆ ಕೇಳಬೇಕೆ? ಐಷಾರಾಮಿ ಕಾರು, ದೊಡ್ಡ ಬಂಗಲೆ, ಭುಜದವರೆಗೂ ಇಳಿಬಿದ್ದ ಕೂದಲು, ಆ ಕಡೆ ಈ …

• ಕೀರ್ತಿ ಬೈಂದೂರು ಸರಸ್ವತಿ ರಂಗನಾಥನ್ ಅವರು ಮೂಲತಃ ಮೈಸೂರಿನವರು. ಗ್ರಾಮಾಫೋನ್ ರೆಕಾರ್ಡ್ ಕಂಪೆನಿಯ ಸ್ಥಾಪಕರಾದ ಶ್ರೀರಂಗಂ ನಾರಾಯಣ ಅಯ್ಯರ್ ಅವರ ಮರಿಮೊಮ್ಮಗಳು, ಸ್ಪಷ್ಟ ಗಾನ ಕಲಾಮಣಿ ಸುಲೋಚನ ಮಹಾದೇವ ಅವರ ಮೊಮ್ಮಗಳಾದ ಸರಸ್ವತಿ ಅವರ ಇಡೀ ಕುಟುಂಬದವರು ಸಂಗೀತ ಪರಂಪರೆಯ …

ಪ್ರೊ. ಎಂ.ಎನ್.‌ ಪಾಣಿನಿ ನೀರು ಸಾಹೇಬರೆಂದೇ ಪರಿಚಿತರಾದ ಅಬ್ದುಲ್ ನಜೀರ್‌ಸಾಬ್, ಕರ್ನಾಟಕದ ಉದ್ದಗಲಕ್ಕೂ ಬೋರ್ ವೆಲ್ ಕೊರೆಸುತ್ತಾ ಜಲಯಜ್ಞ ಮಾಡುತ್ತಿದ್ದ ಹೊತ್ತಿನಲ್ಲಿ, ಬೋರ್ ವೆಲ್‌ಗಳಿಂದ ಪರಿಸರದ ಮೇಲೆ ಆಗಬಹುದಾದ ಪರಿಣಾಮಗಳ ಕುರಿತ ಸಂಶೋಧನಾ ಬರಹಕ್ಕೆ ಮಾರ್ಗದರ್ಶನ ನೀಡುವಲ್ಲಿ ಪ್ರೊ. ವಿ. ಕೆ. …

Stay Connected​
error: Content is protected !!