ಸ್ವಾಮಿ ಪೊನ್ನಾಚಿ ಪೊನ್ನಾಚಿಗೆ ಹೋದಾಗ ನಾನು ಸೋಮಣ್ಣ, ಲಾಳಕ್ಕಿ, ಶಾಂತ, ಸಣ್ಣಕ್ಕಿ ಮುಂತಾದ ಸ್ನೇಹಿತರು ಸೇರಿಕೊಂಡು; ಜೇನುಹಳ್ಳದ ಹತ್ತಿರ ಗೂಳಿಮದ್ದು ತಯಾರಿಸಿ ಕುಡಿದು, ಅಲ್ಲೇ ಸಂಜೆವರೆಗೂ ಮಲಗಿದ್ದು ಈಜಾಡಿ ಬರುತ್ತಿದ್ದೆವು. ಸೋಮಣ್ಣ ಕಾಡುಮೇಡು ಅಲೆದು, ಸರಿಸುವಾರು ತೊಂಬತ್ತೆರಡು ತರಹದ ಬೇರುಗಳನ್ನು ತಂದು, …