video… ಅಡ್ಡಾದಿಡ್ಡಿ ಬೈಕ್‌ ಓಡಿಸಿ ತನ್ನನ್ನು ಚೇಸ್‌ ಮಾಡ್ತಿದ್ದ ಫ್ಯಾನ್ಸ್‌ಗೆ ನಟ ದರ್ಶನ್‌ ತರಾಟೆ

ಎಚ್‌.ಡಿ.ಕೋಟೆ: ಜೀಪ್‌ನಲ್ಲಿ ತೆರಳುತ್ತಿದ್ದಾಗ ತನ್ನನ್ನು ವೇಗವಾಗಿ ಹಿಂಬಾಲಿಸಿಕೊಂಡು ಬಂದ ಅಭಿಮಾನಿಗಳನ್ನು ನಟ ದರ್ಶನ್ ತರಾಟೆಗೆ ತೆಗೆದುಕೊಂಡಿರುವ ಘಟನೆಯ ವಿಡಿಯೊ ಎಲ್ಲೆಡೆ ವೈರಲ್‌ ಆಗಿದೆ. ಅಪಾಯವನ್ನೂ ಲೆಕ್ಕಿಸದೇ ವೇಗವಾಗಿ

Read more

ಎಚ್‌.ಡಿ.ಕೋಟೆ: ಮದುವೆಗೆ ಬಟ್ಟೆ ತರಲು ಹೋದವ ಅಪಘಾತದಲ್ಲಿ ಸಾವು!

ಎಚ್.ಡಿ.ಕೋಟೆ: ಗೂಡ್ಸ್ ವಾಹನಕ್ಕೆ ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಸಮೀಪ ಪುರ

Read more

ಎಚ್‌.ಡಿ.ಕೋಟೆ: ಕಾಡಾನೆ ದಾಳಿಗೆ ಅರಣ್ಯ ವಾಚರ್‌ ಬಲಿ

ಎಚ್‌.ಡಿ.ಕೋಟೆ: ಕಾಡಾನೆ ದಾಳಿಗೆ ಅರಣ್ಯ ಇಲಾಖೆ ವಾಚರ್‌ ಸಾವಿಗೀಡಾಗಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. ನಂಜಯ್ಯನ ಕಾಲೊನಿಯ ನಿವಾಸಿ ಹನುಮಂತಯ್ಯ (56) ಮೃತ ದುರ್ದೈವಿ. ಅರಣ್ಯದಂಚಿನಲ್ಲಿ ರಾತ್ರಿ ಮೂವರು

Read more

ಎಚ್‌.ಡಿ.ಕೋಟೆ: ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಸಾವು

ಎಚ್.ಡಿ.ಕೋಟೆ: ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಪಾರ್ವತಿ ಮತ್ತು ಮಹಾದೇವಪ್ಪ ಅವರ ಪುತ್ರ ಭುವನ್ (19) ಗುರುವಾರ ಮೃತಪಟ್ಟಿದ್ದಾರೆ. ಮೃತ ಭುವನ್ ಮೈಸೂರಿನ

Read more

ಮೈಸೂರು: ಬಾಲ್ಯದಲ್ಲೇ ಪ್ರೇಮ… ಮನೆಯವರ ವಿರೋಧ, ಕಾನೂನು ಸಂಘರ್ಷ ದಾಟಿ ಒಂದಾದ ಜೋಡಿ

ಮೈಸೂರು: ಹದಿಹರೆಯದಲ್ಲೇ ಪ್ರೇಮವಾಗಿ ಮನೆಯವರ ವಿರೋಧ ಹಾಗೂ ಕಾನೂನು ಸಂಘರ್ಷಕ್ಕೊಳಗಾಗಿ ಕೊನೆಗೂ ತಮ್ಮಿಷ್ಟದಂತೆಯೇ ಪ್ರೇಮಿಗಳಿಬ್ಬರು ಸರಳ ವಿವಾಹವಾಗುವಲ್ಲಿ ಯಶಸ್ವಿಯಾಗಿದ್ದಾರೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಕೋಳಗಾಲ ಗ್ರಾಮದ ರವಿ ಹಾಗೂ

Read more

video… ನಾಗರಹೊಳೆಯಲ್ಲಿ ಎದೆ ಝಲ್‌ ಎನಿಸುವ ಹುಲಿಗಳ ಕಾದಾಟ!

ಎಚ್.ಡಿ.ಕೋಟೆ: ನೆಲೆಗಾಗಿ ಎರಡು ಹುಲಿಗಳು ಕಾದಾಟ ನಡೆಸಿರುವ ಅಪರೂಪದ ದೃಶ್ಯವೊಂದು ಇಂದು (ಸೋಮವಾರ) ನಾಗರಹೊಳೆಯ ಸಫಾರಿಯ ವೇಳೆ‌ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ. ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ

Read more

ಗಿರಿಜನರ ಹಕ್ಕುಗಳ ಹೋರಾಟಗಾರ ಕ್ಷೀರ ಸಾಗರ್‌ ನಿಧನ

ಎಚ್‌.ಡಿ.ಕೋಟೆ: ಪಕ್ಷಿ ತಜ್ಞ, ಅಂಕಣಕಾರ ಎಚ್.ಡಿ.ಕೋಟೆಯ ಕ್ಷೀರ ಸಾಗರ್ (70) ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಬುಧವಾರ ಮುಂಜಾನೆ ನಿಧನರಾದರು. ಪತ್ನಿ ಲಕ್ಷ್ಮಿ ಅವರನ್ನು ಅಗಲಿದ್ದಾರೆ. ತಾಲ್ಲೂಕಿನ ವಡ್ಡರಗುಡಿಯಲ್ಲಿರುವ

Read more

ಎಚ್‌.ಡಿ.ಕೋಟೆಯಲ್ಲಿ ಪ್ರಾಧ್ಯಾಪಕರಿಂದ ಸುಲಿಗೆ: ಕೊನೆಗೆ ಕಾರನ್ನೂ ಬಿಡ್ಲಿಲ್ಲ ಸುಲಿಗೆಕೋರರು!

ಮೈಸೂರು: ಪ್ರಾಧ್ಯಾಪಕರಿಂದ ಹಣ ಸುಲಿಗೆ ಮಾಡಿದ್ದಲ್ಲದೇ, ಅವರ ಕಾರಿನ ಸಮೇತ ದರೋಡೆಕೋರರು ಪರಾರಿಯಾಗಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಹಳ್ಳದ ಮನುಗನಹಳ್ಳಿ ಗೇಟ್‌ ಬಳಿ ನಡೆದಿದೆ. ಮಂಗಳೂರಿನ ಕಾಲೇಜೊಂದರ

Read more

ಅಭಿವೃದ್ಧಿ ಹೆಸರಿನಲ್ಲಿ ಬಿಜೆಪಿ ಸರ್ಕಾರದಿಂದ ಸುಳ್ಳು ಆಶ್ವಾಸನೆ: ಅನಿಲ್‌ ಚಿಕ್ಕಮಾದು ಟೀಕೆ

ಮೈಸೂರು: ಎಚ್‌.ಡಿ.ಕೋಟೆಯಲ್ಲಿ ನನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ನೂತನ ಮುಖ್ಯಮಂತ್ರಿಗಳು ಚಾಲನೆ ನೀಡಲಿ ಎಂದು ಶಾಸಕ ಅನಿಲ್‌ ಚಿಕ್ಕಮಾದು ಆಗ್ರಹಿಸಿದರು. ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ

Read more

ಎಚ್‌.ಡಿ.ಕೋಟೆ: ಗ್ರಾಮದಲ್ಲಿ ಬೀಡುಬಿಟ್ಟಿದ್ದ ಚಿರತೆ ಸೆರೆ

ಎಚ್‌.ಡಿ.ಕೋಟೆ: ತಾಲ್ಲೂಕಿನ ತೊರವಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿದ್ದ ಚಿರತೆ ಸೆರೆಯಾಗಿದೆ. ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳಾದ ಶಾಲಿನಿ ಅವರ ನೇತೃತ್ವದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಯಿತು. ಪಶು ವೈದ್ಯಾಧಿಕಾರಿ ಡಾಕ್ಟರ್

Read more