ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ನಿರಂತರ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಇಂಧನ ಬೆಲೆಗಳ ನಡುವೆಯೇ ಸುಮಾರು 20,000 ಟನ್ ಎಲ್‍ಪಿಜಿಯನ್ನು ಹೊತ್ತ ಟ್ಯಾಂಕರ್ ಸಿಮಿ ಗುಜರಾತ್‍ನಲ್ಲಿರುವ ಕಾಂಡ್ಲಾ ಬಂದರಿಗೆ ಆಗಮಿಸಿದೆ. ಕತಾರ್‍ನ ರಾಸ್ ಲಫಾನ್ ಟರ್ಮಿನಲ್‍ನಿಂದ ಭಾರತಕ್ಕೆ ಎಲ್‍ಪಿಜಿ ಸರಕುಗಳೊಂದಿಗೆ ಹೊರಟ ನಂತರ …








