ಭೂಕಾಂತೀಯ ಬಿರುಗಾಳಿಗಳು ನಮ್ಮ ಗ್ರಹದ ಕಾಂತೀಯ ಕ್ಷೇತ್ರವನ್ನು ಅಲ್ಲೋಲಕಲ್ಲೋಲಗೊಳಿಸಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ಉಪಗ್ರಹಗಳನ್ನು ಭೂಮಿಗೆ ಕೆಡವಬಲ್ಲವು ಕಾರ್ತಿಕ್ ಕೃಷ್ಣ. ತೀವ್ರವಾದ ಭೂಕಾಂತೀಯ ಬಿರುಗಾಳಿಗಳು ನಮ್ಮ ಗ್ರಹದ ಕಾಂತೀಯ ಕ್ಷೇತ್ರವನ್ನು ಅಲ್ಲೋಲ ಕಲ್ಲೋಲಗೊಳಿಸಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ಉಪಗ್ರಹಗಳನ್ನು ಮತ್ತೆ ಭೂಮಿಗೆ ಕೆಡವಬಲ್ಲದು ಎಂದು …