ಜನವರಿ ೨೩,೨೪,೨೫ ರಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಾವಯುವ ಸಿರಿಧಾನ್ಯ ವಾಣಿಜ್ಯ ಮೇಳ ರಮೇಶ್ ಪಿ.ರಂಗಸಮುದ್ರ ಬರ ನಿರೋಧಕವಾಗಿರುವ ಸಿರಿಧಾನ್ಯಗಳನ್ನು ಯಾವುದೇ ರೀತಿಯ ರಾಸಾಯನಿಕಗಳನ್ನು, ವಿಷಕಾರಿ ಕೀಟನಾಶಕಗಳನ್ನು ಬಳಸದೆ ಕಡಿಮೆ ತೇವಾಂಶ ಹಾಗೂ ಕನಿಷ್ಠ ಕೃಷಿ ವೆಚ್ಚದಲ್ಲಿ ತುಂಡು ಭೂಮಿ ಹೊಂದಿರುವ ರೈತರೂ …



