Mysore
20
overcast clouds

Social Media

ಮಂಗಳವಾರ, 21 ಜುಲೈ 2026
Light
Dark

from the print

Homefrom the print

ಮೈಸೂರು: ನಗರದ ಹೃದಯಭಾಗ ಮತ್ತು ಜನವಸತಿ ಪ್ರದೇಶಗಳ ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಕಣ್ಗಾವಲು ಇರಿಸಲು ನಗರ ಪಾಲಿಕೆಯು ವಿವಿಧೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಬೇಕಾಬಿಟ್ಟಿ ತ್ಯಾಜ್ಯ ಎಸೆಯುವವರಿಗೆ ದಂಡ ಬೀಳುವುದು ನಿಶ್ಚಿತವಾಗಿದೆ. ನಗರ ಪಾಲಿಕೆ …

ಮೈಸೂರು: ಮುಂಗಾರು ಮಳೆ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಟೊಮೊಟೋ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅರಮನೆ ನಗರಿ ಮೈಸೂರಿನಲ್ಲಿ ಟೊಮೊಟೋ ಹಣ್ಣಿನ ಮಾರಾಟ ದರ ದಿಢೀರ್ ಏರಿಕೆ ಕಂಡು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಮೂರ‍್ನಾಲ್ಕು ದಿನಗಳ ಹಿಂದೆ ಕೆ.ಜಿ.ಗೆ 30 ರೂ.ನಂತೆ ಮಾರಾಟವಾಗುತ್ತಿದ್ದ …

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೈಸೂರಿನ ನಿವಾಸದಿಂದ ಕೂಗಳತೆ ದೂರದಲ್ಲಿರುವ ಜನತಾನಗರ ಹಾಗೂ ರಾಮಕೃಷ್ಣ ನಗರ ‘ಐ’ ಬ್ಲಾಕ್ ನಿವಾಸಿಗಳು ಆದ್ಯತಾ ಪಡಿತರ ಚೀಟಿ (ಬಿಪಿಎಲ್) ದೊರೆಯದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ. ಪಡಿತರ ಚೀಟಿ ಇಲ್ಲದ ಪರಿಣಾಮ ಈ ಬಡಾವಣೆಗಳ ನೂರಾರು …

ಜಿ.ಕೃಷ್ಣ ಪ್ರಸಾದ್ 'ನಮ್ಮ ತೋಟದಲ್ಲಿ 350 ಹಲಸಿನ ಗಿಡಗಳಿವೆ. ದಕ್ಷಿಣ ಭಾರತವನ್ನೆಲ್ಲಾ ಸುತ್ತಿ, ಉತ್ತಮ ತಳಿಯ ಹಲಸಿನ ಮರ ಹುಡುಕಿ, ಅದರ ಹಣ್ಣಿನ ರುಚಿ ನೋಡಿ, ಬೀಜ ಸಂಗ್ರಹಿಸಿ ತಂದು ಬೆಳೆಸಿದ ಗಿಡಗಳು, ನೋಡಬನ್ನಿ' ಎಂದು ಕೈಲಾಸಮೂರ್ತಿಯವರು ಆಹ್ವಾನಿಸಿದಾಗ, ನನಗೆ ಅದು …

• ರಮೇಶ್ ಪಿ.ರಂಗಸಮುದ್ರ ನಮ್ಮ ದೇಶದಲ್ಲಿ ಬಾಳೆ ಬೇಸಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಎಲ್ಲ ಶುಭಕಾರ್ಯಗಳಿಗೂ, ಸರ್ವರಿಗೂ ಪ್ರಿಯವಾದ ಹಣ್ಣು ಬಾಳೆ. ಈ ಹಣ್ಣು ಕೊಬ್ಬು ರಹಿತವಾದದ್ದರಿಂದ, ಪೊಟ್ಯಾಶಿಯಂ ನಿಂದ ಕೂಡಿರುವುದರಿಂದ ಹೃದಯಕ್ಕೆ ಒಳ್ಳೆಯದು. ಪ್ರಪಂಚದಲ್ಲಿ ಭಾರತ ಬಾಳೆ ಉತ್ಪಾದನೆಯಲ್ಲಿ ಮೊದಲ …

'ಕಾಲಕಣ್ಣಿಯ ಬಿಚ್ಚಿ ನಿಸೂರಾಗಿ ಈ ಸಂಜೆಯವರೆಗಾದರೂ ಬದುಕಿಕೊಂಡೋ' • ಅಕ್ಷತಾ ಹುಂಚದಕಟ್ಟೆ ರಾಮು ಅವರ 'ಸಾರನ್ನ ಸೂಕ್ತ' ಕವಿತೆಯ ಸಾಲು ಇದು, ನಿಸೂರಾಗಿ ಬದುಕುವುದು ಅಲ್ಲೋ ಎಲ್ಲೋ ಒಬ್ಬಿಬ್ಬರಿಗೆ ಮಾತ್ರ ಸಾಧ್ಯ. ಅದು ನಮ್ಮ ರಾಮು ಅವರಿಗೂ ಸಾಧ್ಯವಾಗಿತ್ತು. ಈ ಸಂಜೆಯವರೆಗಾದರೂ …

ಭಾವುಕರಾಗಿ ಸ್ಮರಿಸಿದ ಒಡನಾಡಿ ಹಿಮಾಂಶು ಮೈಸೂರು: ಅವರು ಹಾಗೇ.. ತಮ್ಮ ಅಗತ್ಯಕ್ಕಿಂತಲೂ ಇತರರ ಅವಶ್ಯಕತೆಗಳಿಗೆ ಪ್ರಥಮ ಆದ್ಯತೆ ನೀಡಿ, ಮುಕ್ತ ಹೃದಯದಿಂದ ಸಹಾಯದ ಹಸ್ತ ಚಾಚುತ್ತಿದ್ದರು. ಆದರೆ, ಅದು ಯಾರಿಗೂ ಗೊತ್ತಾಗದಂತೆ ಗುಟ್ಟಾಗಿಯೇ ಇಡುತ್ತಿದ್ದರು.. ಮಂಗಳವಾರ ನಿಧನರಾದ ರಾಷ್ಟ್ರೀಯ ಖ್ಯಾತಿಯ ಸರೋದ್ …

• ಡಾ.ಶುಭಶ್ರೀ ಪ್ರಸಾದ್ ಕಳೆದ ವಾರ ಜೋರು ಸೆಕೆಯ ನಡುವೆ ಕಾದ ನೆಲದ ಮೇಲೆ ಮಳೆಹನಿ ಇಣುಕಿ, ಧರೆಯನ್ನು ಕೆಣಕಿ, ಮೂಗೆಲ್ಲಾ ಘಮ್ ಎನ್ನುವ ವೇಳೆಗೆ ಎಳೆವಯಸ್ಸಿನ ತಾಯಿಯೊಬ್ಬರು ನನ್ನ ಕೌಂಟರಿನ ಮುಂದೆ ಬಂದು ನಿಂತರು. ಆಕೆಯ ಕೈ ಹಿಡಿದು ಅರಳುಗಣ್ಣಿನಿಂದ …

• ಹನಿ ಉತ್ತಪ್ಪ ಅಲ್ಲೊಂದು ಕಡೆ ವಸತಿನಿಲಯ ದಿನಾಚರಣೆಗಾಗಿ ರಾಜಕಾರಣಿಗಳನ್ನು ಕರೆಸುವಂತಿಲ್ಲ ಎಂದು ಜಗಳ ನಡೆದು, ವಾತಾವರಣ ತಣ್ಣಗಾಗಿದ್ದಷ್ಟೇ. ಮತ್ತೆ ಇಲ್ಲಿ ಸಂಪನ್ಮೂಲ ವ್ಯಕ್ತಿಗಳು ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸುತ್ತಿದ್ದರೆ, ರಾಜಕಾರಣಿಗಳು ಏಕೆ ಬರಬೇಕು? ಎಂದು ವಿದ್ಯಾರ್ಥಿಗಳು ಅಧ್ಯಾಪಕರನ್ನು ಪ್ರಶ್ನೆ ಮಾಡಲು …

Stay Connected​
error: Content is protected !!