Mysore
28
broken clouds

Social Media

ಗುರುವಾರ, 01 ಅಕ್ಟೋಬರ್ 2026
Light
Dark

from the print

Homefrom the print

ತಮಿಳುನಾಡಿನ ವಿಲ್ಲುಪುರಂನ ತೊಲ್ಕಾಪ್ಪಿಯನ್ ಶಿವರಾಜ್‌ಗೆ ಬಾಲ್ಯದಿಂದಲೂ ಪೊಲೀಸ್ ಯೂನಿಫರ್ಮ್ ಅಂದರೆ ಎಲ್ಲಿಲ್ಲದ ಆಕರ್ಷಣೆ. ಆ ಆಕರ್ಷಣೆಯಿಂದಾಗಿಯೇ ಅವರು ಮುಂದೆ ರಾಮಕೃಷ್ಣ ಮಿಷನ್ ವಿವೇಕಾನಂದ ಕಾಲೇಜಿನಲ್ಲಿ ಮಾಸ್ಟರ‍್ಸ್ ಮಾಡಿದ ನಂತರ, ‘ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್’ ಪರೀಕ್ಷೆ ಕಟ್ಟಿದರು. ಆದರೆ, ಆಗ ಕೋಚಿಂಗ್ …

ಸೌಮ್ಯಕೋಠಿ, ಮೈಸೂರು ಕುರುಕ್ಷೇತ್ರ ಯುದ್ಧ ನಡೆಯುವಾಗ ಒಮ್ಮೆ ಭೀಷ್ಮ ‘ನಾನು ನಾಳೆ ಪಾಂಡವರನ್ನು ಸಂಹಾರ ಮಾಡಿಬಿಡುತ್ತೇನೆ’ ಎಂದು ಶಪಥ ಮಾಡಿಬಿಡುತ್ತಾರೆ. ಆ ದಿನ ರಾತ್ರಿ ಕೃಷ್ಣ ಪಾಂಚಾಲಿಯನ್ನು ಕರೆದು, ‘ನೋಡು ಹೋಗಿ ಭೀಷ್ಮ ಪಿತಾಮಹರ ಕಾಲಿಗೆ ನಮಸ್ಕರಿಸು’ ಎಂದು ಹೇಳುತ್ತಾರೆ. ಯುದ್ಧಕಾಲದಲ್ಲಿ …

ಕೀರ್ತಿ ನಿತ್ಯ ಹಾಲು ತುಂಬಿದ ಕ್ಯಾನ್‌ಗಳನ್ನು ತಲೆಯ ಮೇಲಿಟ್ಟುಕೊಂಡು ಮನೆ ಮನೆಗೆ ಹಾಲು ಹಾಕುವ ಕಾಯಕವನ್ನು ಇಳಿ ವಯಸ್ಸಿನಲ್ಲಿಯೂ ಬಿಡದೆ ಮಾಡುತ್ತಿದ್ದಾರೆ ಹಿನಕಲ್‌ನ ಮಾಯಮ್ಮ. ಮೈಸೂರಿನ ಹಿನಕಲ್‌ನಲ್ಲಿರುವ ಮಾಯಮ್ಮ ಕಳೆದ ೫೮ ವರ್ಷಗಳಿಂದ ಹಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. ಹಾಲಿನ ಕ್ಯಾನ್‌ಗಳಿರುವ …

ಮರೆಗುಳಿತನ ೬೦ ವರ್ಷ ಮೇಲ್ಪಟ್ಟವರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ. ಜೀವನ ಶೈಲಿ ಮತ್ತು ಪರಿಸರ ತೊಂದರೆಗೆ ಕಾರಣವಾಗಬಹುದು ಎಂಬುದು ವೈದ್ಯರ ಅಭಿಪ್ರಾಯ. ತಜ್ಞರ ಪ್ರಕಾರ ಮೆದುಳಿಗೆ ಪುಷ್ಟಿ ನೀಡುವ ಆಹಾರಗಳ ಸೇವನೆ ಡಿಮೆನ್ಶಿಯಾ ಅಥವಾ ಮರೆಗುಳಿತನವನ್ನು ತಕ್ಕಮಟ್ಟಿಗಾದರೂ ಕಡಿಮೆ ಮಾಡಬಲ್ಲದು. ಹಸಿರು …

ಇಂದು ಮಹಾಶಿವರಾತ್ರಿ ಪ್ರಯುಕ್ತ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ; ದನಗಳ ಜಾತ್ರೆಗೆ ಚಾಲನೆ ಅಣ್ಣೂರು ಸತೀಶ್ ಭಾರತೀನಗರ: ಮದ್ದೂರು ತಾಲ್ಲೂಕಿನ ಹನುಮಂತನಗರದಲ್ಲಿರುವ ಶ್ರೀ ಆತ್ಮಲಿಂಗೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿವೆ. …

೧.೯೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಸಾಧ್ಯವಾಗಿಲ್ಲ; ಇಂದಿನ ದರಪಟ್ಟಿ ಅನ್ವಯ ಅನುದಾನ ಅಗತ್ಯ ಎ.ಎಚ್.ಗೋವಿಂದ ಈಡೇರದ ಕಲಾವಿದರ, ಸಾಹಿತಿಗಳ ಆಶಯ ಶಾಸಕರು ಅನುದಾನ ತಂದು ಕಾಮಗಾರಿ ಮುಗಿಸಲಿ ಭವನ ಕಾಮಗಾರಿ ಮುಗಿಯಲು ದಶಕ ಬೇಕೇನು? ಕೊಳ್ಳೇಗಾಲ: ಅಪಾರ ಮೌಖಿಕ ಕಾವ್ಯ …

ಎಚ್.ಎಸ್.ದಿನೇಶ್ ಕುಮಾರ್ ಮೈಸೂರು ನಗರದಲ್ಲಿ ಒಣಗಿ ನಿಂತ, ಟೊಳ್ಳಾದ ಮರಗಳ ತೆರವಿಗೆ ಇಲ್ಲ ಕ್ರಮ ತೆರವಿಗೆ ನಗರಪಾಲಿಕೆ-ಅರಣ್ಯ ಇಲಾಖೆ ನಡುವೆ ಸಮನ್ವಯತೆ ಕೊರತೆ  ಮರ ತೆರವಿಗೆ ನಗರ ಪಾಲಿಕೆಗೆ ಹಲವು ಅರ್ಜಿಗಳು ಸಲ್ಲಿಕೆ ಆತಂಕದಿಂದಲೇ ತೆರಳುವ ಪಾದಚಾರಿಗಳು, ವಾಹನ ಸವಾರರು ಸಾರ್ವಜನಿಕರ …

ಕೆ.ಬಿ.ರಮೇಶನಾಯಕ ಹೈಕೋರ್ಟ್ ಸೂಚನೆಯ ಬೆನ್ನಲ್ಲೇ ಚುನಾವಣೆ ನಡೆಸಲು ಸಜ್ಜು ಮೈಸೂರು: ಹಲವು ಕಾರಣಗಳಿಂದಾಗಿ ಒಂದೂವರೆ ವರ್ಷಗಳಿಂದ ಮುಂದೂಡುತ್ತಲೇ ಬಂದಿದ್ದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಕೊನೆಗೂ ಕಾಲ ಕೂಡಿ ಬಂದಿದ್ದು …

ಮಾ.೧ರಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ; ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ಅಗತ್ಯ ಸಿದ್ಧತೆ  ನವೀನ್ ಡಿಸೋಜ * ಪರೀಕ್ಷೆಗೆ ನೋಂದಣಿಯಾಗಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ: ೫,೨೪೦ * ಪ್ರಥಮ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು: ೪,೮೬೫ * ಖಾಸಗಿಯಾಗಿ ಪರೀಕ್ಷೆ ಬರೆಯುವ …

Stay Connected​
error: Content is protected !!