Mysore
22
overcast clouds

Social Media

ಸೋಮವಾರ, 29 ಜೂನ್ 2026
Light
Dark

from the print

Homefrom the print

ಪೂರ್ಣಿಮಾ ಭಟ್ಟ ಸಣ್ಣಕೇರಿ ಕಾಗದವನ್ನು ನನ್ನ ಕೈಯೊಳಗೆ ತುರುಕಿದ ಸಿರಿ ‘ಓದು’ ಎಂದು ಕಣ್ಸನ್ನೆ ಮಾಡಿ ಬಚ್ಚಲೊಳಗೆ ನುಗ್ಗಿದಾಗ ಇನ್ನೂ ಆರೂವರೆ. ಪತ್ರ, ಸಿರಿಯ ಮದರಂಗಿಯ ಘಮದಲ್ಲಿ ಮುಳುಗೆದ್ದು ಬಂದಹಾಗಿತ್ತು. ಸಿರಿ ನನ್ನ ಸೋದರಮಾವ ಗೋಪಾಲಕೃಷ್ಣನ ಒಬ್ಬಳೇ ಮಗಳು. ಮೊಮ್ಮಕ್ಕಳ ಸಾಲಿನಲ್ಲೇ …

ಡಾ. ಸಂತೋಷ್ ನಾಯಕ್ ಆರ್. ೨೦೨೫ರ ನಾಲ್ಕನೆಯ ದಿನವೇ ಇಷ್ಟು ದುಃಖ ದಾಯಕವಾಗಿರತ್ತದೆಂದು ಅಂದುಕೊಂಡಿರಲಿಲ್ಲ. ಒಂದು ವಾರದ ಹಿಂದೆ ನಾನು ದೆಹಲಿಯಲ್ಲಿದ್ದಾಗ ಫೊನ್ ಮಾಡಿ ಯಾವುದೋ ಪುಸ್ತಕದ ಕುರಿತು ಅವರೊಂದಿಗೆ ಮಾತನಾಡಿದ್ದೆ. ಕಳೆದ ವಾರ ಅವರು ಮೈಸೂರಿನ ಕೆಲವು ಕಾರ್ಯ ಕ್ರಮಗಳಲ್ಲಿ …

ಡಾ. ಎ. ಎಸ್. ಪ್ರಭಾಕರ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಕರ್ನಾಟಕದ ಆದಿವಾಸಿ, ರೈತ ಹೋರಾಟಗಳ ಕುರಿತು ನಾನು ಅಧ್ಯಯನ ಮಾಡುತ್ತಿದ್ದಾಗ ನನ್ನ ದೃಷ್ಟಿಕೋನವನ್ನು ಬದಲಿಸಿದ್ದು ಪ್ರೊ. ಮುಜಾಪ್ಛರ್ ಅಸ್ಸಾದಿ ಅವರು. ಅವರ Politics of Peasant Movement in Karnataka ಎಂಬ …

• ಕೀರ್ತಿ ಬೈಂದೂರು ಸರಸ್ವತಿ ರಂಗನಾಥನ್ ಅವರು ಮೂಲತಃ ಮೈಸೂರಿನವರು. ಗ್ರಾಮಾಫೋನ್ ರೆಕಾರ್ಡ್ ಕಂಪೆನಿಯ ಸ್ಥಾಪಕರಾದ ಶ್ರೀರಂಗಂ ನಾರಾಯಣ ಅಯ್ಯರ್ ಅವರ ಮರಿಮೊಮ್ಮಗಳು, ಸ್ಪಷ್ಟ ಗಾನ ಕಲಾಮಣಿ ಸುಲೋಚನ ಮಹಾದೇವ ಅವರ ಮೊಮ್ಮಗಳಾದ ಸರಸ್ವತಿ ಅವರ ಇಡೀ ಕುಟುಂಬದವರು ಸಂಗೀತ ಪರಂಪರೆಯ …

ರಾಜ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿರುವ ಪ್ರಯಾಣಿಕರು ಹೊಸ ವರ್ಷದ ಸಂಭ್ರಮದಲ್ಲಿದ್ದ ಜನತೆಗೆ ಬಸ್ ಟಿಕೆಟ್ ದರ ಏರಿಕೆ ಬರೆ ಎಳೆದಿದ್ದು, ಶೇ.೧೫ರಷ್ಟು ಏರಿಕೆ ಮಾಡಿರು ವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಉಂಟಾಗಿರುವ ನಷ್ಟ ಸರಿದೂಗಿಸಲು ಸರ್ಕಾರ …

ಸಾಲೋಮನ್ ಮೈಸೂರು ರೈಲ್ವೆ ವರ್ಕ್ ಶಾಪ್ ಇಂಜಿನಿಯರ್‌ಗಳ ಕೈಚಳಕ ರೈಲ್ವೆ ಕೌಶಲ ವಿಕಾಸ ಯೋಜನೆ:  ಕಳೆದ ಎರಡು ವರ್ಷಗಳಿಂದ ಎಸ್‌ಎಸ್‌ಎಲ್‌ಸಿಪಾಸಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ತಾಂತ್ರಿಕ ಕೌಶಲ ತರಬೇತಿ ನೀಡಲಾಗುತ್ತಿದೆ. ಇದು ೧೮ ದಿನಗಳ ತರಬೇತಿಯಾಗಿದ್ದು, ಈಗಾಗಲೇ ೩೦೦ಕ್ಕೂ ಹೆಚ್ಚು ಮಂದಿ ತರಬೇತಿ ಪಡೆದುಕೊಂಡಿದ್ದಾರೆ. …

ಡಿ.ವಿ.ರಾಜಶೇಖರ ವಿಶ್ವದ ಶ್ರೀಮಂತ ದೇಶಗಳಲ್ಲಿ ಒಂದಾಗಿರುವ ದಕ್ಷಿಣ ಕೊರಿಯಾ ಹಿಂದೆಂದೂ ಎದುರಿಸದೆ ಇದ್ದಂಥ ರಾಜಕೀಯ ಬಿಕ್ಕಟ್ಟನ್ನು ಈಗ ಎದುರಿಸುತ್ತಿದೆ. ದೇಶದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಬಂಧಿಸಲು ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಶುಕ್ರವಾರ ಬೆಳಿಗ್ಗೆ ಅವರ ಮನೆಯ ಬಳಿ …

dgp murder case

ಪೈಪೋಟಿಗೆ ಬಿದ್ದವರಂತೆ ಕುಣಿದರು, ಕುಪ್ಪಳಿಸಿದರು ಅಹೋರಾತ್ರಿ ಕಾದು... ಕಾದು ಹೊಸ ವರ್ಷವ ಬರಮಾಡಿಕೊಂಡರು! ತಾನೂ ನಲಿನಲಿದಾಡಿತು ಗೋಡೆಗೆ ನೇತು ಹಾಕಿದ್ದ ಹೊಸ ಕ್ಯಾಲೆಂಡರು! -ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು

ಸರ್ಕಾರ ಸಾರಿಗೆ, ಹಾಲು, ನೀರು ಮತ್ತು ವಿದ್ಯುತ್ ದರ ಏರಿಕೆ ಮಾಡಲು ಮುಂದಾಗಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಸರ್ಕಾರದ ಈ ಬೆಲೆ ಏರಿಕೆ ನೀತಿ ಹೊಸ ವರ್ಷದ ಆರಂಭದಲ್ಲಿಯೇ ಜನಸಾಮಾನ್ಯರಿಗೆ ಆತಂಕ ತಂದೊಡ್ಡಿದೆ. ಕೆಲವು ತಿಂಗಳ ಹಿಂದೆ ಕರ್ನಾಟಕ ಹಾಲು ಮಹಾಮಂಡಳಿ ಪ್ರತಿ …

Stay Connected​
error: Content is protected !!