ಎಚ್.ಎಸ್.ದಿನೇಶ್‌ಕುಮಾರ್ ಜನನಿಬಿಡ ಪ್ರದೇಶಗಳಲ್ಲಿ ಮಕ್ಕಳಿಂದ ಭಿಕ್ಷಾಟನೆ ಭಿಕ್ಷೆ ಬೇಡುವ ಮಕ್ಕಳ ಪೋಷಕರಿಗೆ ಸ್ವಯಂ ಉದ್ಯೋಗದ ತರಬೇತಿ ನೀಡಬೇಕು ಮಕ್ಕಳ ಭಿಕ್ಷಾಟನೆ ನಿರ್ಮೂಲನೆಗೆ ಸಿಡಬ್ಲ್ಯುಸಿ/ ಪೊಲೀಸರ ಕಾರ್ಯಾಚರಣೆ ಮೈಸೂರು: ಓ ಅಯ್ಯಾ... ಅಮ್ಮಯ್ಯಾ... ಧರ್ಮಾನೆ ತಾಯಿ ತಂದೆ, ಕಾಸೊಂದ ನೀಡು ಶಿವನೆ... ಸುಮಾರು …










