ಸಾರ್ಥಕ ಬದುಕಿನ ಸಾಧಕ! ಗಹನ ಆರ್ಥಿಕ ಚಿಂತನೆಗಳನು ಎಳೆಎಳೆಯಾಗಿ ಬಿಡಿಸಿ ನೀಡಿದ ನಾಡ ಅಪ್ಪಟ ಆರ್ಥಿಕ ಚಿಂತಕ! ಶಿಷ್ಯರ ಮನದ ಚಿಂತೆ ಸಮಸ್ಯೆಗಳ ದೂರಸರಿಸಿ ಬಿತ್ತಿದಿರಿ ಎದೆಯಂಗಳದಲಿ ಹೊಸ ಚಿಂತನೆಯ ಬಿತ್ತವ! ಜನರ ಮಧ್ಯ ಬಾಳಿ ಬದುಕಿದ ನಾಡ ನಾಡಿಮಿಡಿತ ಅರಿತ …
ಸಾರ್ಥಕ ಬದುಕಿನ ಸಾಧಕ! ಗಹನ ಆರ್ಥಿಕ ಚಿಂತನೆಗಳನು ಎಳೆಎಳೆಯಾಗಿ ಬಿಡಿಸಿ ನೀಡಿದ ನಾಡ ಅಪ್ಪಟ ಆರ್ಥಿಕ ಚಿಂತಕ! ಶಿಷ್ಯರ ಮನದ ಚಿಂತೆ ಸಮಸ್ಯೆಗಳ ದೂರಸರಿಸಿ ಬಿತ್ತಿದಿರಿ ಎದೆಯಂಗಳದಲಿ ಹೊಸ ಚಿಂತನೆಯ ಬಿತ್ತವ! ಜನರ ಮಧ್ಯ ಬಾಳಿ ಬದುಕಿದ ನಾಡ ನಾಡಿಮಿಡಿತ ಅರಿತ …
ತೆಲಂಗಾಣದಲ್ಲಿ ೩೦,೦೦೦ ಕೆ.ಜಿ. ನಕಲಿ ಮಸಾಲೆ ಜಪ್ತಿಯಾಗಿರುವುದು ಕೇವಲ ಎಚ್ಚರಿಕೆಯಲ್ಲ ನಮಗಿದು ನೇರ ಬೆದರಿಕೆ! ಮಸಾಲೆ, ಹಾಲು, ಎಣ್ಣೆ ಹಾಗೂ ತರಕಾರಿ ಸೇರಿದಂತೆ ಪ್ರತಿಯೊಂದು ನಿತ್ಯಬಳಕೆಯ ಆಹಾರದಲ್ಲೂ ಕಲಬೆರಕೆ ಮಾಫಿಯಾ ಹರಡಿದೆ. ಎಫ್ ಎಸ್ ಎಸ್‌ಎಐ ವರದಿಗಳ ಪ್ರಕಾರ ದೇಶದಲ್ಲಿ ಶೇಕಡಾ …
ಮೈಸೂರು ಮಹಾನಗರ ಪಾಲಿಕೆಯು ಹೊರಾಂಗಣ ಸಂಗೀತ ವಾದ್ಯಗಳ ಜೋಡಣೆ ಎಂಬ ಹೆಸರಿನಲ್ಲಿ ಉದ್ಯಾನವನಗಳಲ್ಲಿ ಸಂಗೀತ ವಾದ್ಯಗಳನ್ನು ಜೋಡಿಸುವ ವಿನೂತನ ಪ್ರಯೋಗವನ್ನು ಸುಂದರ ಹಸಿರು ಹುಲ್ಲಿನ ಹಾಸು, ಹೂವಿನ ಹಾಸು, ವಾಯು ವಿಹಾರಿಗಳ ನೆಚ್ಚಿನ ತಾಣ ಚೆಂದದ ಚೆಲುವಾಂಬ ಪಾರ್ಕ್‌ನಲ್ಲಿ ಮಾಡಲಾಗುವುದು ಎಂದು …
ಶಿವಾಜಿ ಗಣೇಶನ್ ಅವರ ವಾರದ ಅಂಕಣ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ದೇಶದಲ್ಲಿ ದಿಢೀರನೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಾರ್ಟಿ ( ಜೆನ್ -ಝೀ)ಯ ಒಂದು ತಿಂಗಳ ಜಂತರ್ ಮಂಥರ್ ಹೋರಾಟ, ಯಾವ ವಿರೋಧ ಮತ್ತು ಪ್ರತಿಭಟನೆಗಳಿಗೂ ಕ್ಯಾರೆ ಎನ್ನದೆ …
ಬಿ.ಎಸ್.ವಿನಯ್ ಇಲ್ಲಿಯವರೆಗೆ ನಮ್ಮಂತಹ ಅಂಕಲ್ -ಆಂಟಿಗಳು ಜೆನ್ ಝೀಗಳ ಬಗ್ಗೆ ಒಳ್ಳೆಯ ಮಾತಾಡಿದ್ದಕ್ಕಿಂತ ಮೂಗು ಮುರಿದದ್ದೇ ಹೆಚ್ಚು. ಈ ಹುಡುಗರಿಗೆ ಜವಾಬ್ದಾರಿ ಇಲ್ಲ, ದೇಶದ ಬಗ್ಗೆ, ಸಮಾಜದ ಬಗ್ಗೆ ಕಾಳಜಿ ಇಲ್ಲ, ತಮ್ಮದೇ ಆದ ಗುಂಪಿನಲ್ಲಿರುತ್ತವೆ; ಗುಂಗಿನಲ್ಲಿರುತ್ತವೆ. ಸ್ನೇಹಿತರು, ಕಾಲೇಜು, ಸಿನಿಮಾ, …
ಸ್ವಾಮಿ ಪೊನ್ನಾಚಿ ನಾನು ಸಾಹಿತ್ಯವನ್ನು ಗಂಭೀರವಾಗಿ ಓದಿಕೊಳ್ಳುವ ಕಾಲಕ್ಕೆ ಹೆಚ್ಚು ಕಡಿಮೆ ಚಳವಳಿಗಳ ಕಾವು ನಿಂತೇ ಹೋಗಿತ್ತು. ಜೋರು ಗಾಳಿ ಬೀಸಿದಾಗ ಬೂದಿ ಹಾರಿ ಹೋಗಿ ಚೂರು ಕೆಂಡದ ಕಿಡಿ ಕಾಣುವಂತೆ ಇವತ್ತಿನ ಚಳವಳಿಗಳು ಆಗಾಗ ಮಿಂಚಿ ಮರೆಯಾಗುತ್ತಿವೆ. ಇತ್ತೀಚಿನ ಯಶಸ್ವಿ …
ಸುಧಾ ಆಡುಕಳ ಶುಭಂ ಹದಿಹರಯವನ್ನು ಇತ್ತೀಚೆಗಷ್ಟೇ ದಾಟಿದ ಹೊಸ ತಲೆಮಾರಿನ ಹುಡುಗ. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವನಮ್ಮ ಹೇಳುವ ಕತೆಗಳೆಂದರೆ ಅವನಿಗೆ ಅಚ್ಚುಮೆಚ್ಚು. ಆದರೆ ಕತೆ ಹೇಳುವ ನೆಪದಲ್ಲಿ ಕೆಲವೊಮ್ಮೆ ಆ ಊರಿನ ಯಾರು ಯಾರಿಗೋ ತಾನು ಸಹಾಯ ಮಾಡಿದ್ದನ್ನು, ಮತ್ತೀಗ …
ನವೀನ್ ಡಿಸೋಜ ಮಳೆ ಅವಾಂತರದಿಂದ ಇಬ್ಬರು ಸಾವು, ೬ ಜಾನುವಾರುಗಳು ಬಲಿ; ಎನ್‌ಡಿಆರ್‌ಎಫ್ ಮಾನದಂಡದಂತೆ ಪರಿಹಾರ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಇಲ್ಲಿಯವರೆಗೆ ಸುರಿದ ಮಳೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ೬ ಜಾನುವಾರುಗಳು ಅಸುನೀಗಿದ್ದು, ಇದುವರೆಗೆ ೪೪ …
ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ ಕ್ಷಣವೂ ಬದುಕಲಾರದ ನಾವು, ಅಹಂಕಾರದ ಭರಾಟೆಯಲ್ಲಿ ಪ್ರಕೃತಿಯನ್ನು ಕಡೆಗಣಿಸುತ್ತಿರುವುದರ ಪರಿಣಾಮವೇ ಇಂದಿನ ಬರಗಾಲದ ಸೂಚನೆ. ಮತ್ತೊಂದೆಡೆ, ಸಮಾಜದಲ್ಲಿ ಹೆಚ್ಚುತ್ತಿರುವ ಕೊಲೆ, …