ಮಾಗನೂರು ಶಿವಕುಮಾರ್ ೧೭ನೇ ಶತಮಾನದಲ್ಲಿ ೧೬ ಕೃತಿಗಳನ್ನು ರಚಿಸಿದ ಮಹಾಕವಿ ಷಡಕ್ಷರದೇವ ಅವರ ಮೂಲಸ್ಥಾನ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಧನಗೂರು ಗ್ರಾಮ. ಅಲ್ಲಿಯ ವೀರಶೈವ ಮಠಕ್ಕೆ ಮಠಾಧಿಪತಿಯಾಗಿದ್ದರು. ಇವರು ಜನಿಸಿದ ಗ್ರಾಮ ಮಂಡ್ಯ ಜಿಲ್ಲೆಯಲ್ಲಿರುವುದು ಪ್ರತಿಯೊಬ್ಬ ಸಾಹಿತಿಗೂ ಹೆಮ್ಮೆಯ ವಿಷಯವಾದರೂ, …










