ಪ್ಯಾರಿಸ್: ಮಂಗಳವಾರ ಇಲ್ಲಿ ನಡೆದ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಚಾಂಪಿಯನ್ ಜೀವಂಜಿ ದೀಪ್ತಿ ಅವರು ಮಹಿಳೆಯರ 400 ಮೀಟರ್ ಟಿ20 ವಿಭಾಗದ ಓಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 55.82ಸೆಕೆಂಡುಗಳಲ್ಲಿ ಗುರಿ ತಲುಪಿದ ಜೀವಂಜಿ ದೀಪ್ತಿ, ಉಕ್ರೇನ್‌ನ ಯೂಲಿಯಾ ಶುಲಿಯಾರ್(55.16) ಮತ್ತು ವಿಶ್ವದಾಖಲೆ ಹೊಂದಿರುವ …