ಮೈಸೂರು: ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ಮೈಸೂರಿಗೆ ಬಂದ ಆನೆಗಳು ನಿನ್ನೆ(ಆ.13) ತಾನೆ ಅರಮನೆ ಆವರಣ ಸೇರಿವೆ. ಅರವನೆ ಆವರಣದಲ್ಲಿ ಬೀಡುಬಿಟ್ಟಿರುವ ಅಭಿಮನ್ಯ ನೇತೃತ್ವದ ಆನೆಗಳಿಗೆ ರಾಜಾತಿಥ್ಯ ಶುರುವಾಗಿದ್ದು, ರಾಜಭಕ್ಷ್ಯಗಳನ್ನು ಸೇವಿಸಿ ವಿಶ್ರಮಿಸಿಕೊಂಡು ನಂತರ ಇಂದು ಬೆಳಿಗ್ಗೆ ಗಜಪಡೆಯನ್ನು ಮಾರ್ನಿಂಗ್ …