ಚೀನಾದಲ್ಲಿ ಭಾರಿ ಮಳೆಗೆ 21 ಮಂದಿ ಸಾವು

ಬೀಜಿಂಗ್‌: ಚೀನಾದ ಹುಬೈ ಪ್ರಾಂತ್ಯದ ಟೌನ್‌ಷಿಪ್‌ನಲ್ಲಿ ಭಾರಿ ಮಳೆಯಿಂದಾಗಿ ಕನಿಷ್ಠ 21 ಮಂದಿ ಸಾವಿಗೀಡಾಗಿದ್ದಾರೆ. ಬುಧವಾರ ಮತ್ತು ಗುರುವಾರ ಸುರಿದ ಮಳೆಯ ಪ್ರಮಾಣ 503 ಮಿಮೀ. ಪರಿಣಾಮವಾಗಿ

Read more

ಚೀನಾದಲ್ಲಿ ಮೊದಲ ಕೋವಿಡ್‌ ಪ್ರಕರಣ ಪತ್ತೆಯಾಗಿದ್ದು ಯಾವಾಗ?… ಅಚ್ಚರಿ ಅಂಶ ಬಿಚ್ಚಿಟ್ಟ ಅಧ್ಯಯನ

ಶಾಂಘೈ: ಚೀನಾದಲ್ಲಿ 2019ರ ಅಕ್ಟೋಬರ್‌ ತಿಂಗಳಲ್ಲೇ ಕೊರೊನಾ ಸೋಂಕಿನ ಮೊದಲ ಪ್ರಕರಣ ದಾಖಲಾಗಿತ್ತು. ಆಗಿನಿಂದಲೇ ಸೋಂಕು ಹರಡುವಿಕೆ ಪ್ರರಂಭವಾಗಿರಬಹುದು ಎಂದು ಬ್ರಿಟನ್‌ನ ಕೆಂಟ್‌ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಿಂದ

Read more

ಚೀನಾ: ವ್ಯಕ್ತಿಯೊಬ್ಬರಲ್ಲಿ ಎಚ್‌10ಎನ್‌3 ಹಕ್ಕಿ ಜ್ವರ ಪತ್ತೆ, ವಿಶ್ವದಲ್ಲೇ ಮೊದಲ ಪ್ರಕರಣ!

ಬೀಜಿಂಗ್‌: ಚೀನಾದ ಪಶ್ಚಿಮ ಪ್ರಾಂತ್ಯದ ಜಿಯಾಂಗ್ಸುನ ವ್ಯಕ್ತಿಯೊಬ್ಬರಲ್ಲಿ (41) ಎಚ್‌10ಎನ್‌3 ತಳಿಯ ಹಕ್ಕಿ ಜ್ವರ ಪತ್ತೆಯಾಗಿದ್ದು, ಸೋಂಕಿಗೆ ಒಳಪಟ್ಟ ಮೊದಲ ಮಾನವ ಪ್ರಕರಣ ಇದಾಗಿದೆ ಎಂದು ಚೀನಾದ

Read more

3 ಇದ್ರೂ ಪರ್ವಾಗಿಲ್ಲ… ಮನೆಗೊಂದು ಮಗು ಅಂತಿದ್ದ ಚೀನಾ ನಿರ್ಧಾರ ಬದಲಿಸಿದ್ದೇಕೆ?

ಬೀಜಿಂಗ್‌: ಚೀನಾದ ಒಟ್ಟು ಜನಸಂಖ್ಯೆಯಲ್ಲಿ ವೃದ್ಧರ ಸಂಖ್ಯೆಯೇ ಹೆಚ್ಚಿರುವ ಅಂಕಿಅಂಶ ಜನಗಣತಿ ವೇಳೆ ಬಹಿರಂಗವಾಗಿದ್ದು, ಇನ್ಮುಂದೆ ನಾಗರಿಕರು ಗರಿಷ್ಠ ಮೂರು ಮಕ್ಕಳನ್ನು ಹೊಂದುವುದಕ್ಕೆ ಚೀನಾ ಸರ್ಕಾರ ಅವಕಾಶ

Read more

ಚೀನಾ: ಯಶಸ್ವಿಯಾಗಿ ಮಂಗಳನ ಅಂಗಳಕ್ಕಿಳಿದ ರೋವರ್‌ ʻಜು ರಾಂಗ್‌ʼ

ಬೀಜಿಂಗ್: ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿಎನ್‌ಎಸ್‌ಎ) ಉಡಾವಣೆ ಮಾಡಿದ್ದ ರೋವರ್‌ ʻಜು ರಾಂಗ್‌ʼ ಯಶಸ್ವಿಯಾಗಿ ಮಂಗಳ ಗ್ರಹವನ್ನು ತಲುಪಿದೆ. ಏಳು ತಿಂಗಳು ಬಾಹ್ಯಾಕಾಶ ಪ್ರಯಾಣ, ಮೂರು

Read more

ವುಹಾನ್‌ ನಗರದಲ್ಲಿ ತನಿಖೆ ನಡೆಸಲು ಚೀನಾ ಅಡ್ಡಿ, ಅನುಮಾನ ಮೂಡಿಸಿದ ಡ್ರ್ಯಾಗನ್‌ ನಡೆ

ವಿಶ್ವ ಆರೋಗ್ಯ ಸಂಸ್ಥೆಯ ತಂಡ ಚೀನಾದ ವುಹಾನ್‌ ನಗರ ಪ್ರವೇಶಿಸಲು ಅನುಮತಿ ನಿರಾಕರಿಸಿದ ಅಲ್ಲಿನ ಅಧಿಕಾರಿಗಳ ವಿರುದ್ಧ ಡಬ್ಲುಹೆಚ್‌ಒ ಬೇಸರ ವ್ಯಕ್ತಪಡಿಸಿದೆ.

Read more

ವೃದ್ಧ ದಂಪತಿಗೆ ಸೋಂಕು: ಚೀನಾದಲ್ಲಿ 2,55,000 ಮಂದಿಗೆ ಕೋವಿಡ್‌ ಪರೀಕ್ಷೆ!

ಬೀಜಿಂಗ್: ಚೀನಾದ ದಕ್ಷಿಣ ನಗರ ಚೆಂಗ್ಡುನಲ್ಲಿ ಬೆರಳೆಣಿಕೆಯಷ್ಟು ಕೋವಿಡ್‌ ಪ್ರಕರಣಗಳು ಪತ್ತೆಯಾದ ಕಾರಣ ಕಾಲು ದಶಕದಷ್ಟು ಮಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ವೃದ್ಧ ದಂಪತಿಯಲ್ಲಿ ಸೋಮವಾರ ಕೊರೊನಾ

Read more

ದಾಖಲೆ ಮೊತ್ತಕ್ಕೆ ಮಾರಾಟವಾದ ರೇಸಿಂಗ್‌ ಪಾರಿವಾಳ; ಎಷ್ಟು ಗೊತ್ತೆ?

ಬೆಲ್ಜಿಯಂ: ಎರಡು ವರ್ಷದ ಹೆಣ್ಣು ಪಾರಿವಾಳವೊಂದು (ನ್ಯೂ ಕಿಮ್‌) ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಈ ರೇಸಿಂಗ್‌ ಪಾರಿವಾಳವನ್ನು ಬಿಡ್‌ಗೆ ಇಟ್ಟು, 200 ಯೂರೋ ಮೊತ್ತದಿಂದ ಪ್ರಾರಂಭಿಸಲಾಗಿತ್ತು. ಚೀನಾದ

Read more

ಆಹಾರದ ಪೊಟ್ಟಣದ ಮೇಲೆ ಜೀವಂತ ಕೊರೊನಾ ವೈರಸ್‌ ಪತ್ತೆ!

ಬೀಜಿಂಗ್‌: ಶೀತಲೀಕರಿಸಿದ ಮೀನಿನ ಪೊಟ್ಟಣದ ಮೇಲೆ ಜೀವಂತ ಕೊರೊನಾ ವೈರಸ್‌ ಪತ್ತೆಯಾಗಿದ್ದು, ಅಚ್ಚರಿ ಮೂಡಿಸಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ಆಹಾರದ

Read more
× Chat with us