ಚಾಮರಾಜನಗರ : 14 ಅಡಿ ಉದ್ದದ ಹೆಬ್ಬಾವು ಸೆರೆ – ಟ್ರ್ಯಾಕ್ಟರ್​ನಲ್ಲಿ ಕಾಡಿಗೆ ರವಾನೆ

ಚಾಮರಾಜನಗರ : ತಾಲೂಕಿನ ಜ್ಯೋತಿಗೌಡನಪುರ ಬೆಲವತ್ತ ಜಮೀನಿನಲ್ಲಿ ಬರೊಬ್ಬರಿ 14 ಅಡಿ ಉದ್ದದ ಒಂದು ಕ್ವಿಂಟಲ್​ ತೂಕದ ಹೆಬ್ಬಾವು ಕಾಣಿಸಿಕೊಂಡಿದೆ. ಡಾ.ರಾಜೇಂದ್ರ ಎಂಬುವವರ ಜಮೀನಿನಲ್ಲಿ ಕೆಲಸಗಾರರು ಹೋದಾಗ

Read more

ERSS-112 ಸಹಾಯವಾಣಿ ಸೇವೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು : ಕೌಟುಂಬಿಕ ಕಲಹ, ಅಪಘಾತ, ಗಲಾಟೆ, ಮಾಲಿನ್ಯ, ಕಳ್ಳತನ, ಹೀಗೆ ನಾನಾ ರೂಪದ ಅವಘಡಗಳು ಸಂಭವಿಸಿದಾಗ ಜನರುಗಳಿಗೆ ತಕ್ಷಣಕ್ಕೆ ಸ್ಪಂದಿಸಲು ಇರುವ ERSS-122 ಸಹಾಯವಾಣಿ ಸೇವೆಯನ್ನು

Read more

ವಿದ್ಯುತ್‌ ಸ್ಪರ್ಶದಿಂದ ಮಗು ಸಾವು

ಯಳಂದೂರು : ತಾಲ್ಲೂಕ್ಕಿನ ವೈ.ಕೆ.ಮೋಳೆ ಗ್ರಾಮದಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ಪ್ರವಹಿಸಿ 11  ತಿಂಗಳ ಗಂಡು ಮಗು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಗ್ರಾಮದ ಲಕ್ಮೀ ಮತ್ತು ರಂಗಸ್ವಾಮಿ

Read more

ಚಾಮರಾಜನಗರ ಎಡಿಸಿ ವರ್ಗಾವಣೆ; ಮಾದಪ್ಪನ‌ ಬೆಟ್ಟದ ಕಾರ್ಯದರ್ಶಿ ಜಯವಿಭವಸ್ವಾಮಿ ಎತ್ತಂಗಡಿ

ಚಾಮರಾಜನಗರ ಎಡಿಸಿ ಕಾತ್ಯಾಯಿಣಿ ದೇವಿ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ಹಾಸನದ ಎಡಿಸಿ ಕವಿತಾ ರಾಜಾರಾಂ ಅವರನ್ನು ನೇಮಿಸಲಾಗಿದೆ ಹಾಗೇ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ

Read more

ಚಾಮರಾಜನಗರ ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ!

ಚಾಮರಾಜನಗರ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಗೊಂಡಿದ್ದು, ಮಂಗಳವಾರ ಮತ್ತು ಬುಧವಾರ (ಮೇ 17 ಮತ್ತು ಮೇ 18) ರ 48 ಗಂಟೆಗಳಲ್ಲಿ ಆರೆಂಜ್‌ ಅಲರ್ಟ್‌ ಅನ್ನು ಘೋಷಿಸಲಾಗಿದೆ.

Read more

ಕೇರಳದಲ್ಲಿ ಟೊಮ್ಯಾಟೋ ಜ್ವರ ಹಿನ್ನೆಲೆ, ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಕಟ್ಟೆಚ್ಚರ!

ಚಾಮರಾಜನಗರ : ಕಳೆದೆರಡು ದಿನಗಳಿಂದ ಕೇರಳದಲ್ಲಿರುವ ಮಕ್ಕಳಲ್ಲಿ ಟೊಮ್ಯಾಟೋ ಜ್ವರ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಮಕ್ಕಳ ಪೋಷಕರಲ್ಲಿ ಸಾಕಷ್ಟು ಆತಂಕವನ್ನುಂಟುಮಾಡಿದೆ. ಕೇರಳದಿಂದ ಸಾಕಷ್ಟು ಪ್ರಯಾಣಿಕರು ಗುಂಡ್ಲುಪೇಟೆ ಮಾರ್ಗವಾಗಿ ನಿತ್ಯ

Read more

ಕಬ್ಬು ತುಂಬಿದ ಲಾರಿ ಪಲ್ಟಿ ; ಪಾದಚಾರಿಗಳಿಬ್ಬರ ಸಾವು!

ಚಾಮರಾಜನಗರ: ಕಬ್ಬು ತುಂಬಿದ ಲಾರಿಯೊಂದು ಮಗುಚಿ ಬಿದ್ದಿದ್ದು ಪಾದಚಾರಿಗಳಿಬ್ಬರು ಮೃತಪಟ್ಟಿರುವ ಘಟನೆ ನಗರದ ಡಿವಿಯೇಷನ್ ರಸ್ತೆಯಲ್ಲಿ ನಡೆದಿದೆ. ಚಾಮರಾಜನಗರ ದಿಂದ ಬಣ್ಣಾರಿ ಸಕ್ಕರೆ ಕಾರ್ಖಾನೆಗೆ ತೆರೆಳುತ್ತಿದ್ದ ಕಬ್ಬಿನ

Read more

ಯುವತಿಯನ್ನು ಬೈಕ್ ಟ್ಯಾಂಕ್ ಮೇಲೆ ಕೂರಿಸಿ ಕೊಂಡು ಚಾಲನೆ

ಚಾಮರಾಜನಗರ: ಪ್ರೀತಿ ಮಾಡೋವಾಗ ಜಗವೇ ಕತ್ತಲು ಅಂತಾರೆ. ಅದನ್ನೇ ಈ ಇಬ್ಬರು ಪ್ರೇಮಿಗಳು ಚಾಚೂ ತಪ್ಪದೆ ಪಾಲಿಸ್ತಿದಾರೇನೋ. ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ಜಾಲಿ ರೈಡ್​ ಹೋಗಿದ್ದಾರೆ.

Read more

ಕ್ವಾರಿಯಲ್ಲಿ ಬಂಡೆ ಕುಸಿತ, 10ಕ್ಕೂ ಹೆಚ್ಚು ಸಾವಿನ ಶಂಕೆ; ಗುಂಡ್ಲುಪೇಟೆಯಲ್ಲಿ ಧಾರುಣ ಘಟನೆ

ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಯ ಬಿಳಿಕಲ್ಲು ಕ್ವಾರಿಯಲ್ಲಿ ಗುರುವಾರ ಬಂಡೆ ಕುಸಿದಿದ್ದು, 10ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬೊಮ್ಮಲಾಪುರ ಗ್ರಾಮದ ಮಹೇಂದ್ರಪ್ಪ ಎಂಬವವರ ಜಾಗದಲ್ಲಿ

Read more

 ಸೆಲ್ಫಿ ಕ್ಲಿಕ್ಕಿಸಲು ಹೋಗಿ ನರ್ಸಿಂಗ್‍ ವಿದ್ಯಾರ್ಥಿ ಸಾವು 

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಹೊಗೇನಕಲ್ ಜಲಪಾತ ನೋಡಲು ಹೋಗಿದ್ದ ನರ್ಸಿಂಗ್‍ ವಿದ್ಯಾರ್ಥಿಯೊಬ್ಬ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ವೇಳೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಮೈಸೂರು ಮೂಲದ ಉಮಾಶಂಕರ್ (19) ನರ್ಸಿಂಗ್

Read more