ಡಿ.ವಿ.ರಾಜಶೇಖರ್, ಹಿರಿಯ ಪತ್ರಕರ್ತ ಭಾರತೀಯ ಮೂಲದವರಾದ ರಿಶಿ ಸುನಕ್, ಬ್ರೇವರ್ಮನ್ ಮತ್ತು ಪ್ರೀತಿ ಪಟೇಲ್ ಪ್ರಧಾನಿ ಸ್ಥಾನಕ್ಕೆ ತಮ್ಮ ಸ್ಪರ್ಧೆಯನ್ನು ಘೋಷಿಸುತ್ತಿದ್ದಂತೆಯೇ ಅವರ ವಿರುದ್ಧ ವರ್ಣದ್ವೇಷದ ವಾಸನೆಯುಳ್ಳ ಅಪಪ್ರಚಾರ ಟ್ವಿಟರ್ ಸೇರಿದಂತೆ ಇತರ ಸಾಮೂಹಿಕ ಮಾಧ್ಯಮಗಳಲ್ಲಿ ದೊಡ್ಡ ಪ್ರಮಾಣದಲ್ಲಿಯೇ ಆರಂಭವಾಗಿದೆ. ಲೇರ್ಬರ್‌ಪಕ್ಷದ …