ಯಳಂದೂರು: ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗುತ್ತಿದ್ದ ಸವಾರರು ಗುರುವಾರ ಸುಮಾರು ಒಂದು ಗಂಟೆ ರಸ್ತೆಯಲ್ಲೇ ಕಾಯಬೇಕಾಯಿತು. ಕಾರಣ, ಗೇಮ್ ರೋಡ್‌ನ ಮಧ್ಯದಲ್ಲೇ ಅಡ್ಡವಾಗಿ ನಿಂತಿದ್ದ ಒಂಟಿ ಸಲಗ! ಮುಂದೆ ಹೋಗಲು ಭಯ, ಹಿಂದೆ ತಿರುಗಲು ಜಾಗವಿಲ್ಲ. ನೋಡನೋಡುತ್ತಿದ್ದಂತೆ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತವು. …

