ಭಾಗಲ್ಪುರ: ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದ ಮತ್ತೊಂದು ಆತಂಕಕಾರಿ ಘಟನೆ ಭಾನುವಾರ(ಜೂನ್ 4) ನಡೆದಿದೆ. ಕೆಮರಾದಲ್ಲಿ ಸೆರೆಹಿಡಿಯಲಾದ ದೃಶ್ಯಗಳು ಸೇತುವೆಯ ಎರಡು ಭಾಗಗಳು ಒಂದರ ನಂತರ ಒಂದರಂತೆ ಕುಸಿಯುತ್ತಿರುವುದನ್ನು ತೋರಿಸಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಿಹಾರದ ಖಗರಿಯಾದಲ್ಲಿ ಆಗುವನಿ ಸುಲ್ತಂಗಂಜ್ …



