ದೇವದತ್ ಪಟ್ಟನಾಯಕ್ ಭಾರತದ ದೇವತೆಗಳು ಎಷ್ಟು ಪ್ರಾಚೀನವಾದವು ? ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟವೇ ಸರಿ. ಬಹುಶಃ ಇದು ಶಿಲಾಯುಗದಲ್ಲಿ ಆರಂಭವಾಗಿರಬಹುದು. ಈ ಯುಗದಲ್ಲೇ ಮಾನವನು ಭೂಮಿಯನ್ನು ದೇವತೆಗೆ, ಹೆಣ್ಣಿನ ಗರ್ಭಕ್ಕೆ ಹೋಲಿಸಿದ್ದ ಮತ್ತು ನದಿಗಳಲ್ಲಿ, ವೃಕ್ಷಗಳಲ್ಲಿ ದೇವತೆಗಳನ್ನು ಗುರುತಿಸಲಾರಂಭಿಸಿದ್ದ. …