ಬೆಂಗಳೂರು: ರಾಜ್ಯ ಸರ್ಕಾರವು ಸ್ಟ್ರಾಂಗ್ ಬಿಯರ್ ಮೇಲೆ ಅಬಕಾರಿ ಸುಂಕವನ್ನು ಹೆಚ್ಚಿಸಲು ಸಿದ್ಧವಾಗಿರುವುದರಿಂದ ಬಿಯರ್ ಕುಡಿಯುವವರು ತಮ್ಮ ನೆಚ್ಚಿನ ಪಾನೀಯಕ್ಕೆ ಹೆಚ್ಚಿನ ದರವನ್ನು ಪಾವತಿಸಬೇಕಾಗುತ್ತದೆ ಎಂದು ವರದಿಯಾಗಿದೆ. ತೆರಿಗೆಗೆ ಪ್ರಸ್ತಾವನೆ ಜಾರಿಯಾದರೆ, ಕೇವಲ ಒಂದು ವರ್ಷಕ್ಕೆ ರಾಜ್ಯದಲ್ಲಿ ಬಿಯರ್ ಬೆಲೆ ಮೂರನೇ …