ಗುಂಡ್ಲುಪೇಟೆ : ತಾಲೂಕಿನಲ್ಲಿ ಪ್ರಾಣಿಗಳು ಆಗಾಗ ದರ್ಶನ ಕೊಟ್ಟು ಪ್ರವಾಸಿಗರನ್ನು ಪುಳಕಿತರನ್ನಾಗಿ ಮಾಡುತ್ತಿರುತ್ತವೆ. ಅಲ್ಲದೇ, ಇಂತಹ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲೂ ಭಾರಿ ವೈರಲ್ ಆಗುತ್ತಿರುತ್ತವೆ. ಹಾಗೆಯೇ ಇದೀಗ ಬಂಡೀಪುರದಲ್ಲಿ ಹುಲಿಯೊಂದು ಸಫಾರಿಗರಿಗೆ ದರ್ಶನ ಕೊಟ್ಟು ಪುಳಕಿತರನ್ನಾಗಿ ಮಾಡಿದೆ. ಬಂಡೀಪುರ ಸಫಾರಿಯಲ್ಲಿ ಸಫಾರಿಗರ …


