ಇಲ್ಲಿಯವರೆಗೆ ಅಡೆ-ತಡೆ ಇಲ್ಲದೆ ಮುಕ್ತವಾಗಿ ಆಮದಾಗುತ್ತಿದ್ದ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ಗಳ ಆಮದಿನ ಮೇಲೆ ಬರುವ ನವೆಂಬರ್ 1ರಿಂದ ನಿರ್ಬಂಧಗಳನ್ನು ಹಾಕಿ ಇದೇ ತಿಂಗಳ 3ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಂದಿನಿಂದ ಇವುಗಳನ್ನು ಮತ್ತು ಸಂಬಂಧಿಸಿದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆಮದು …










