ಚಿರಂಜೀವಿ ಸಿ. ಹುಲ್ಲಹಳ್ಳಿ ಹಾಡಿಗಳಲ್ಲಿ ಬುಡಕಟ್ಟು ಮಕ್ಕಳಿಗಾಗಿ ಬೇಸಿಗೆ ಚಿಣ್ಣರ ಮೇಳ ಆಯೋಜನೆ ಮೈಸೂರು: ಅಲಕ್ಷಿತ ಸಮುದಾಯದ ಮಕ್ಕಳಲ್ಲೂ ವಿಭಿನ್ನ ಕಲಾ ಪ್ರತಿಭೆ ಸುಪ್ತವಾಗಿರುತ್ತದೆ. ಅದನ್ನು ಹೊರತೆಗೆದು, ಸಾಣೆ ಹಿಡಿದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವುದಕ್ಕೆ ಮಾರ್ಗದರ್ಶನ ನೀಡುವ ಹಂಬಲದೊಂದಿಗೆ ನಗರದ ರಂಗಾಯಣವು …










