Mysore
23
overcast clouds

Social Media

ಭಾನುವಾರ, 18 ಅಕ್ಟೋಬರ್ 2026
Light
Dark

Andolana

HomeAndolana

ರಮೇಶ ಪಿ.ರಂಗಸಮುದ್ರ ಬೇಲ ಮೂಲತಃ ಭಾರತ ದೇಶದ ಹಣ್ಣಿನ ಮರವಾಗಿದೆ. ಚರಕ, ಸುಶ್ರುತ ಮುಂತಾದ ವೈದ್ಯರ ಗ್ರಂಥಗಳಲ್ಲಿ ಬೇಲದ ಔಷಧಿಯ ಗುಣಗಳ ವರ್ಣನೆ,ಮಾಹಿತಿಗಳಿವೆ. ಪ್ರಥಮ ಪೂಜಿತ ಗಣಪತಿಯನ್ನು ಸ್ತುತಿಸುವ ಶ್ಲೋಕವೊಂದು ಹೀಗೆ ಪ್ರಾರಂಭವಾಗುತ್ತದೆ. ಕಪಿತ್ತ ಜಂಬೂಫಲ ಸಾರ ಭಕ್ಷಿತಂ ಉಮಾಸುತಂ ಶೋಕ …

ಡಿ.ಎನ್. ಹರ್ಷ ‘ಹತ್ತು ಕಟ್ಟುವುದಕ್ಕಿಂತ ಒಂದು ಮುತ್ತು ಕಟ್ಟು‘ ಎಂಬ ಗಾದೆಯನ್ನು ನಾವೆಲ್ಲಾ ಬಾಲ್ಯದಿಂದ ಕೇಳುತ್ತಾ ಬಂದಿದ್ದು, ಬೆರಳೆಣಿಕೆಯ ಮಂದಿ ಮಾತ್ರ, ಇದರ ಅರ್ಥ ತಿಳಿದುಕೊಂಡು ಯಶಸ್ವಿ ಆಗಿದ್ದಾರೆ. ನೂರು ವರ್ಷಗಳ ಹಿಂದೆ, ಪ್ರತಿಯೊಬ್ಬರೂ ಕೃಷಿಕನ ಮನೆ ಬಾಗಿಲಿಗೆ ಹೋಗಿ, ತಮಗೆ …

ಉಡುಪಿ: ತನ್ನದೇ ಹಾಸ್ಯ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ನಟ ರಾಕೇಶ್ ಪೂಜಾರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು. ಕಳೆದ ರಾತ್ರಿ ಉಡುಪಿಯಲ್ಲಿ ಮೆಹೆಂದಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಾಕೇಶ್ ಪೂಜಾರಿಗೆ ಸುಸ್ತು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು …

ಶುಭಮಂಗಳ ರಾಮಾಪುರ ಕಂಕುಳಲ್ಲಿ ಎರಡು ವರ್ಷದ ಹೆಣ್ಮಗುವೊಂದನ್ನು ಎತ್ಕೊಂಡು, ಬಲಗೈಲಿ ಸುಮಾರು ನಾಲ್ಕು ವರ್ಷದ ಇನ್ನೊಂದು ಹೆಣ್ಮಗುವಿನ ಕೈಹಿಡಿದು ಇಪ್ಪತ್ತು ವರ್ಷದ ಯುವತಿಯೋರ್ವಳು ಶಾಲೆಯ ಕಡೆ ನಡೆದು ಬರುತ್ತಿದ್ದಳು. ಅವಳಿಗಿಂತ ನಾಲ್ಕೈದು ಹೆಜ್ಜೆ ಮುಂದೆ ಆರು ವರ್ಷದ ಮುದ್ದಾದ ಹುಡುಗಿ ಚಂದದ …

“ವೇದಗಳ ಎದೆಯ ಮೇಲೆ ನಡೆವ ಬೆಳಕು ನಾನು ಬೋಧಿ ವೃಕ್ಷಗಳ ಕೆಳಗೆ ಬುದ್ಧ ನಾನು ಲೋಕ ಕ್ರಾಂತಿಯ ಬೆಂಕಿ ಹಕ್ಕಿ ನಾನು ಜಗದಾದಿ ಕಾವ್ಯದ ಕರಿಬಟ್ಟು ನಾನು ಕ್ರೌರ್ಯದ ಮೋರೆಗೆ ಬೆಂಕಿಯಿಕ್ಕಿದ ಕ್ರೌಂಚ ಪಕ್ಷಿ ನಾನು ಜಗದ ಶಾಂತಿ ಸೂರ್ಯ ನಾನು"(ನೆಲದ …

ಮಳೆಗಾಲ ಆರಂಭವಾಗಲಿದ್ದು ಬಿರುಬೇಸಿಗೆ ಸಹಜವಾಗಿ ಕಡಿಮೆಯಾಗಲಿದೆ. ಮಳೆಗಾಲ ಒಂದಷ್ಟು ಅನಾಹುತಗಳನ್ನೂ ತಂದೊಡ್ಡುತ್ತದೆ. ಕೆಲವೊಮ್ಮೆ ಊಹಿಸಲೂ ಕಷ್ಟ ಸಾಧ್ಯವಾಗಬಹುದು. ಮೈಸೂರು ನಗರಪಾಲಿಕೆ ವ್ಯಾಪ್ತಿಯ ತಗ್ಗು ಪ್ರದೇಶಗಳ ನಿವಾಸಿಗಳಿಗೆ ಮಳೆಗಾಲದ ಸಂದರ್ಭದಲ್ಲಿ ಆತಂಕ ಇದ್ದದ್ದೇ, ಹಲವೆಡೆ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಹಾಗಾಗಿ …

ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನ ನೆಲೆಯಲ್ಲಿ ಅಡಗಿರುವ ಉಗ್ರರನ್ನು ಭಾರತದ ಯೋಧರು ಸದೆಬಡಿಯುತ್ತಿದ್ದಾರೆ. ಮತ್ತೊಂದೆಡೆ ಪಾಕಿಸ್ತಾನ ಕೂಡ ಭಾರತದ ಗಡಿಪ್ರದೇಶಗಳ ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಎರಡೂ ದೇಶಗಳ ನಡುವಿನ ಯುದ್ಧದ ಬಗ್ಗೆ ಜನಸಾಮಾನ್ಯರಿಗೆ ವಾಸ್ತವ ವಿಷಯಗಳು ತಿಳಿಯುವಂತಾಗ ಬೇಕು, …

‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬುದು ಪ್ರಚಲಿತದಲ್ಲಿರುವ ಮಾತು. ಆದರೆ ಇದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ, ಬಾಲ್ಯ ವಿವಾಹ, ಅತ್ಯಾಚಾರ, ಬಡತನ, ಅನಕ್ಷರತೆ, ಲಿಂಗ …

strike

ಮಂಡ್ಯ: ರಾಜ್ಯದಲ್ಲಿನ ಎಲ್ಲಾ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೇ 27ರಂದು ಅರ್ನಿಧಿಷ್ಟ ಕಾಲ ಮುಷ್ಕರ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ನಾಗರಾಜು ತಿಳಿಸಿದರು. ಬೇಡಿಕೆಗಳ …

Two arrested for illegal gun

ಕೊಳ್ಳೇಗಾಲ: ಅಕ್ರಮವಾಗಿ ಪಿಸ್ತೂಲ್ ಮತ್ತು 10 ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕಲ್ಯಾಣಗಿರಿಯ ನಿವಾಸಿ ತೌಫೀಕ್ ಅಹಮ್ಮದ್ ಮತ್ತು ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ನಿವಾಸಿ ಮಹಮ್ಮದ್ ಅರ್ಷದ್ ಉಲ್ಲಾ ಬಂಧಿತರು. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ನನಗೆ …

Stay Connected​
error: Content is protected !!