ಮೈಸೂರಿನ ಕುಪ್ಪಣ್ಣ ಪಾರ್ಕ್ ಬಳಿ ಚರಂಡಿಗೆ ಹಾಳಾಗಿದ್ದ ಹಳೇ ಸ್ಲ್ಯಾಬ್‌ಗಳನ್ನು ತೆರವುಗೊಳಿಸಿ ಹೊಸ ಸ್ಲ್ಯಾಬ್‌ಗಳನ್ನು ಅಳವಡಿಸಲಾಗಿದೆ. ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಅಚ್ಚು ಹಾಕಿದ ನಂತರ ಅವುಗಳನ್ನು ಸಾಗಿಸಲು ಎರಡೂ ಬದಿಗಳಲ್ಲಿ ಕಬ್ಬಿಣದ ಹಿಡಿಕೆಗಳನ್ನು ಹಾಕಿರುತ್ತಾರೆ. ಚರಂಡಿಯ ಮೇಲೆ ಸ್ಲ್ಯಾಬ್‌ಗಳನ್ನು ಅಳವಡಿಸಿದ ನಂತರ ಹಿಡಿಕೆಗಳನ್ನು …

