ವಿಧಾನಮಂಡಲದ ಅಧಿವೇಶನದ ವೇಳೆ ಅನೇಕ ಶಾಸಕರು ವಿಧಾನಸೌಧದೊಳಗೇ ನಿದ್ರೆಗೆ ಜಾರುತ್ತಿದ್ದು, ಶಾಸಕರಿಗೆ ಮಧ್ಯಾಹ್ನ ಊಟವಾದ ಮೇಲೆ ವಿಶ್ರಾಂತಿಗೆ ಸಮಯ ನೀಡ ಬೇಕು ಎಂಬ ಪ್ರಸ್ತಾವನೆ ಕೇಳಿ ಬಂದಿದೆಯಂತೆ. ಇಂತಹದೊಂದು ಅರ್ಥಹೀನ ಪ್ರಸ್ತಾವನೆ ಅಽವೇಶನದಲ್ಲಿ ಕೇಳಿಬಂದಿರುವುದು ಶಾಸಕರ ಬೇಜವಾಬ್ದಾರಿತನವನ್ನು ತೋರುತ್ತದೆ. ಶಾಸಕರು ವಿಧಾನಸಭೆಯ …