ಅತ್ಯುತ್ತಮ ವಿನ್ಯಾಸ, ದೀರ್ಘಾವಧಿಯ ಬ್ಯಾಟರಿ ಬಾಳಿಕೆ, ಹೆಲ್ತ್ ಮತ್ತು ಮೋಷನ್ ಟ್ರ್ಯಾಕಿಂಗ್ ಹಾಗೂ ಇನ್‌ಬಿಲ್ಟ್ ಕರೆ ಸೌಲಭ್ಯಗಳು ಮತ್ತು ನ್ಯಾವಿಗೇಷನ್ ವೈಶಿಷ್ಟ ಗಳೊಂದಿಗೆ ಫಿಟ್ನೆಸ್ ಮತ್ತು ಟೆಕ್ ಪ್ರಿಯರಿಗೆ ಇಷ್ಟವಾಗುವಂತೆ ವಿನ್ಯಾಸಗೊಳಿಸಿರುವ ನೂತನ ವಾಚ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹುವಾಯಿ ಜಿಟಿ ೫ …