Mysore
19
overcast clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

andolana special article

Homeandolana special article

• ಕೀರ್ತಿ ಎಸ್.ಬೈಂದೂರು ಚಪ್ಪಲಿಗಳ ಖರೀದಿಯೆಂದರೆ ಪ್ರಾಣವೆನ್ನುವ ಒಬ್ಬಳು, ಚಪ್ಪಲಿಯನ್ನು ರೂಮಿಗೆ ಸೇರಿಸುವಂತಿಲ್ಲ ಎನ್ನುವ ಇನ್ನೊಬ್ಬಳು. ಮಾತು ಮಾತಿಗೂ ನಗುವ, ಮಾತೇ ಆಡದೇ ಶಿಸ್ತಿನಿಂದ ಓದುವ ಎಷ್ಟು ವೈರುಧ್ಯಗಳ ಮನಸ್ಸುಗಳಿದ್ದವು ಗಂಗೋತ್ರಿ ಲೇಡೀಸ್ ಹಾಸ್ಟೆಲ್‌ನಲ್ಲಿ! ಬಹುಶಃ ವೈರುಧ್ಯದ ನಡುವಲ್ಲೇ ಬೆಸೆದ ಕೆಲ …

• ಸುಮಂಗಲಾ ಪ್ರಿಯ ಉಸ್ತಾದ್ ರಾಶಿದ್‌ ಜೀ, “ಛೀನೆ ರೆ ಮೋರ ಚೈನ್ ಮೃಗನಯನಿಯಾ..” ಆ ದಿನ ಹೀಗೇ ಯುಟ್ಯೂಬಿನಲ್ಲಿ ಏನೋ ಹುಡುಕುವಾಗ ಈ ವಿಡಿಯೋ ಹಾಡು ಕಾಣಿಸಿತು. ಅರೆ... ಝಗಮಗಿಸುವ ಕೋಕ್ ಸ್ಟುಡಿಯೋ ಇಂಡಿಯಾ ವೇದಿಕೆಯಲ್ಲಿ ನಿಮ್ಮ ದನಿ... ನಾನು …

• ಅನಿಲ್ ಅಂತರಸಂತೆ ಕೊರೊನಾ ಲಾಕ್‌ ಡೌನ್ ಜನರ ಬದುಕಿಗೆ ದುಸ್ತರವಾಗಿತ್ತು. ಉದ್ಯೋಗವಿಲ್ಲದೆ, ಆದಾಯವಿಲ್ಲದೆ ಜನಸಾಮಾನ್ಯರು ಜೀವನ ನಡೆಸುವುದೇ ಕಷ್ಟವಾಗಿತ್ತು. ಎಷ್ಟೋ ಉದ್ಯಮಗಳು ಬಾಗಿಲು ಮುಚ್ಚಿದವು. ಅನೇಕರ ಬದುಕು ನರಕವಾಗಿದ್ದಂತೂ ನಿಜ. ಇನ್ನು ಲಾಕ್‌ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ತೀರಾ …

• ಡಾ.ಚೈತ್ರ ಸುಖೇಶ್ ಆಯುರ್ವೇದವು ಒಂದು ವರ್ಷವನ್ನು 6 ಋತುಗಳಾಗಿ ಮತ್ತು 2 ಅಯನಗಳಾಗಿ ವಿಂಗಡಿಸಿದೆ. ಉತ್ತರಾಯಣವನ್ನು ಆದಾನ ಕಾಲವೆಂದು, ದಕ್ಷಿಣಾಯನವನ್ನು ವಿಸರ್ಗ ಕಾಲವೆಂದು ಹೇಳಲಾಗಿದೆ. ಅದಾನವೆಂದರೆ ಮನುಷ್ಯನ ದೇಹದ ಬಲವನ್ನು ಎಳೆದುಕೊಳ್ಳುವುದು ಎಂದರ್ಥ. ಅಂದರೆ ಈ ಶಿಶಿರ, ವಸಂತ, ಗ್ರೀಷ್ಮ …

• ಜಾಹಿಧಾ ಕೊಡಗು ಇತ್ತೀಚೆಗಷ್ಟೇ ನಾನು ನನ್ನ ಎರಡನೆಯ ಮಗುವಿಗೆ ತಾಯಿಯಾದೆ. ಕೂಸನ್ನು ಬಸಿರಲ್ಲಿ ಹೊತ್ತು ಹಗಲು ರಾತ್ರಿ ನಿದ್ದೆಗೆಟ್ಟಿದ್ದೆ. ಏನೋ ಭಯ, ಆತಂಕ ನನ್ನೊಳಗೆ ನಿಗೂಢವಾಗಿ ಮನೆ ಮಾಡಿತ್ತು. ಇಡೀ ಕುಟುಂಬ ಹೆಣ್ಣು ಮಗುವಿನ ನಿರೀಕ್ಷೆ ಹಾಗೂ ಸಂಭ್ರಮದಲ್ಲಿದ್ದರೆ ನನಗೆ …

ಅಹಲ್ಯ ಅಪ್ಪಚ್ಚು, ಚಿತ್ರಕಲಾವಿದೆ, ಸೋಮವಾರಪೇಟೆ ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಗಾದೆ ಮಾತಿದೆ. ಅದರಂತೆ ನಾವು ಪ್ರತಿದಿನ ರಾಗಿ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ನಾನು ನನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ರಾಗಿ ಸೇವನೆ ಮಾಡುತ್ತೇನೆ. ಪ್ರತಿ …

ಕಾಡು ಪ್ರಾಣಿಗಳ ಹಾವಳಿಯಿಂದ ನಿರಂತರವಾಗಿ ಬೆಳೆಹಾನಿ, ಪ್ರಾಣಹಾನಿಯನ್ನು ಅನುಭವಿಸುತ್ತಲೇ ಬಂದಿರುವ ಕಾಡಂಚಿನ ಗ್ರಾಮಗಳ ರೈತರು ಇದೀಗ ಪರ್ಯಾಯ ಬೆಳೆಗಳತ್ತ ದೃಷ್ಟಿ ಹಾಯಿಸಿದ್ದು, ಕಾಡುಪ್ರಾಣಿಗಳಿಂದ ಪಾರಾಗುವ ಆಶಾಭಾವನೆ ಮೂಡಿದೆ. ಕಾಡಂಚಿನ ರೈತರು ಈಗ 'ಚಿಯಾ' ಎಂಬ ದಕ್ಷಿಣ ಮೆಕ್ಸಿಕೋ ಮೂಲದ ಬೆಳೆ ಬೆಳೆಯುವತ್ತ …

 ಎನ್. ಕೇಶವಮೂರ್ತಿ ನಾನು ತೀರ್ಥಹಳ್ಳಿ ಸಮೀಪದ ಒಬ್ಬ ದೊಡ್ಡ ಹಿಡುವಳಿ ಹೊಂದಿರುವ ಅಡಕೆ ಬೆಳೆಗಾರನನ್ನು ಭೇಟಿ ಮಾಡಲು ಹೋಗಿದ್ದೆ. ಅವರ ಅಡಕೆ ತೋಟ ತಂಪಾಗಿತ್ತು. ಅಡಕೆಗೆ ಹಬ್ಬಿಸಿದ್ದ ಕಾಳುಮೆಣಸು, ವೀಳ್ಯದೆಲೆ ಹಂಬು ನಳನಳಿಸುತ್ತಿತ್ತು. ದೂರದಲ್ಲಿ ಜನರ ಸದ್ದು ಕೇಳುತ್ತಿತ್ತು. ಹತ್ತಿರ ಹೋದೆ …

ನಂದಿನಿ ಎನ್. 'ಪ್ರಶಸ್ತಿಗಾಗಿ ಅಧಿಕಾರಿಗಳಿಗೆ, ಸರ್ಕಾರಕ್ಕೆ ಬೆಣ್ಣೆ ಹಚ್ಚಬೇಕೇ? ಹಚ್ಚು ವುದಾದರೆ ಎಷ್ಟು? ತಿಳಿದವರು ಸಲಹೆ ನೀಡಿ' ಎಂಬ ಆಂಗ್ಲ ಬರಹದ ಕೆಂಪು ಬಣ್ಣದ ಫಲಕ, ಯಾದವಗಿರಿ ಕಡೆಗೆ ಹೊರಟವಳಿಗೆ, ಹೈವೇ ವೃತ್ತದ ಬಳಿ ಕಣ್ಣಿಗೆ ಬಿತ್ತು. ಇದೆಂಥ ಮಜ ಎಂದು …

ಸ್ವಾಮಿ ಪೊನ್ನಾಚಿ ಮೊನ್ನೆ ಜೋಡುಘಟ್ಟಕ್ಕೆ ಬೈರೇಗೌಡರ ಜೊತೆ ಹೋದಾಗ ಈ ಘಟನೆಯನ್ನು ದಾರಿ ಉದ್ದಕ್ಕೂ ಹೇಳುತ್ತಾ ಇರುಳಿಗರಿಂದ ತಪ್ಪಿಸಿಕೊಂಡು ಬಂದುದೇ ಒಂದು ಸಾಹಸ ಎಂದು ನಗುತ್ತಿದ್ದರು. 30 ವರ್ಷಗಳ ಹಿಂದೆ ಇರುಳಿಗರ ಮೇಲೆ ಸಂಶೋಧನೆ ಮಾಡಲು ಡಾ.ಬೈರೇಗೌಡರು ಹೋದಾಗ ಇದ್ದ ಪೋಡಿಗೂ …

Stay Connected​
error: Content is protected !!